ಚಿಕ್ಕಬಳ್ಳಾಪುರ –
ಸರ್ಕಾರಿ ಶಾಲೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾದ ಘಟನೆ ಚಿಕ್ಕಬಳ್ಳಾಪುರ ದಲ್ಲಿ ಕಂಡು ಬಂದಿದೆ ಹೌದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಅಧಿಕಾರಿಗಳು
ಹೌದು ಮಕ್ಕಳು ತಿನ್ನುವ ಅನ್ನದಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದ್ದು ಶಿಕ್ಷಕರು ಮಕ್ಕಳು ಆತಂಕಗೊಂಡಿ ದ್ದಾರೆ
ಅಕ್ಕಿಯನ್ನು ಸುಚಿತ್ವಗೊಳಿಸುವ ಸಮಯದಲ್ಲಿ ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ.ಚಿಕ್ಕಬಳ್ಳಾಪುರ ದ ಚಂದನೂರು ಸರ್ಕಾರಿ ಶಾಲೆಯಲ್ಲಿ ಪತ್ತೆಯಾಗಿವೆ ಕಲಬೆರಕೆ ಅಕ್ಕಿಗಳು
ಗೌರಿಬಿದನೂರು ತಾಲ್ಲೂಕಿನ ಚಂದನೂರು ಗ್ರಾಮ ದಲ್ಲಿನ ಸರ್ಕಾರಿ ಶಾಲೆಯಲ್ಲಿ ಈ ಒಂದು ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ
ಇನ್ನೂ ಅತ್ತ ಈ ಒಂದು ವಿಷಯ ತಿಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ ಪರಿಶೀ ಲನೆ ನಡೆಸಿದರು.ಕಳಪೆ ಅಕ್ಕಿಯನ್ನು ಆಹಾರ ಸುರಕ್ಷಾ ಪ್ರಯೋಗಾಯಲಕ್ಕೆ ರವಾನೆ ಮಾಡಿದರು