ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿ ರುವ ರಜತ್ ಉಳ್ಳಾಗಡ್ಡಿಮಠ ರಜತ ಯಾತ್ರೆ ಕ್ಷೇತ್ರದಲ್ಲಿ ಮುಂದುವರೆದಿದೆ.ಹೌದು ಈಗಾಗಲೇ ಸಮಾಜದಲ್ಲಿ ನಮ್ಮೊಂದಿಗೆ ಇರುವ ಜೋಗಮ್ಮ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಇವರ ಕಾರ್ಯ ಮುಂದುವರೆದಿದೆ.
ಗೋಪನಕೊಪ್ಪದ ಸ್ವಾಗತ ಕಾಲೋನಿಯಲ್ಲಿ ಜೋಗಮ್ಮ ತಾಯಂದಿರಿಗೆ ರಜತ್ ಉಳ್ಳಾಗಡ್ಡಿ ಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಲಾಯಿತು.ಇದರೊಂದಿಗೆ ಕ್ಷೇತ್ರದಲ್ಲಿ ರಜತ್ ಉಳ್ಳಾಗಡ್ಡಿಮಠ ಅವರು ಯಾತ್ರ ಯನ್ನು ಮುಂದುವರೆಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..