This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಷಡಾಕ್ಷರಿ ಅವರಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ವಿಚಾರದಲ್ಲಿ ಸಂದೇಶ ಶೀಘ್ರದಲ್ಲೇ ಕೈ ಸೇರಲಿದೆ ತುಟ್ಟಿಭತ್ಯೆ…..

WhatsApp Group Join Now
Telegram Group Join Now

ಬೆಂಗಳೂರು –

ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಂಧುಗಳೇ……..

ಬಾಕಿ ಇರುವ 3% ತುಟ್ಟಿಭತ್ಯೆ ಸಂಬಂಧವಾಗಿ ಈಗಾಗಲೇ ಬಿಡುಗಡೆಯಾಗಿದೆ ಎಂದು ರಾಜ್ಯಾಧ್ಯಕ್ಷರು ಈ ಹಿಂದೆ ನೀಡಿರುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕ ನೌಕರರು ಮಾಹಿತಿಗಳನ್ನು ರವಾನಿಸುತ್ತಿದ್ದಾರೆ ಅದು 2021 ನೇ ಸಾಲಿನ ಹಳೆಯ DA ಸಂಬಂಧದ ವಿಡಿಯೋ ಕ್ಲಿಪಿಂಗ್ ಆಗಿದೆ

ಹಾಲಿ ಬಾಕಿ ಇರುವ 3% DA ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ನೀಡಿದ್ದು ಕಡತವು ಪ್ರಗತಿಯಲ್ಲಿದ್ದು ಆದಷ್ಟು ಬೇಗ 3% DA ಆದೇಶ ಆಗಲಿದೆ

ದಯಮಾಡಿ ನೌಕರರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿಸಿದೆ💐💐💐💐💐💐💐💐💐💐💐

ಸಿಎಸ್ ಷಡಕ್ಷರಿ ರಾಜ್ಯಾಧ್ಯಕ್ಷರು


Google News

 

 

WhatsApp Group Join Now
Telegram Group Join Now
Suddi Sante Desk