This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ವಾರ್ಡ್ 16 ರಲ್ಲಿ BJP ಪಕ್ಷದ ಅಭ್ಯರ್ಥಿಯ ಭರ್ಜರಿ ಪ್ರಚಾರ ಹೋದಲೆಲ್ಲ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ ಅವರಿಗೆ ಸಿಗುತ್ತಿದೆ ಪ್ರೀತಿಯ ಅಕ್ಕರೆಯ ಆಶೀರ್ವಾದ

WhatsApp Group Join Now
Telegram Group Join Now


ಧಾರವಾಡ –

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇ ರುತ್ತಿದೆ. ಹೊಸ ಕನಸು ಹೊಸ ಯೋಜನೆ ಅಭಿವೃ ದ್ದಿಯ ಉತ್ಸಾಹದೊಂದಿಗೆ ಧಾರವಾಡದ 16 ನೇ ವಾರ್ಡ್ ನಲ್ಲಿ ಕೈ ಪಕ್ಷದಿಂದ ಶ್ರೀಮತಿ ರಾಜೇಶ್ವರಿ ಸಾಲಗಟ್ಟಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.

ಹತ್ತಾರ ಹೋಸ ಹೋಸ ಕನಸು ಭರವಸೆಯೊಂದಿಗೆ ಮಾದರಿ ವಾರ್ಡ್ ನ್ನಾಗಿ ಮಾಡುವ ಕನಸಿನೊಂದಿಗೆ ಅಖಾಡಕ್ಕಿಳಿದರುವ ಶ್ರೀಮತಿ ರಾಜೇಶ್ವರಿ ಸಾಲಗಟ್ಡಿ ಅವರಿಗೆ ವಾರ್ಡ್ ನಲ್ಲಿ ಅಭೂತಪೂರ್ಣವಾದ ಬೆಂಬಲ ಕಂಡು ಬರುತ್ತಿದೆ.

ಪ್ರೀತಿ ವಿಶ್ವಾಸದಿಂದ ತಾವಾಗಿಯೇ ಇವರ ಬೆನ್ನಿಗೆ ನಿಂತುಕೊಂಡಿದ್ದು ಇಂದು ವಾರ್ಡ್ ನಲ್ಲಿ ಬಿಡುವಿಲ್ಲ ದೆ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡತಾ ಇದ್ದಾರೆ ಇವರು

ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.ಯುವ ಟೀಮ್ ಮತ್ತು ವಾರ್ಡ್ ನ ಗುರು ಹಿರಿಯರು ಮತ್ತು ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ವನ್ನು ಮಾಡುತ್ತಿದ್ದಾರೆ.ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಹೋಗುತ್ತಿದ್ದಂತೆ ಬರಮಾಡಿ ಕೊಂಡು ಭರವಸೆ ನೀಡುತ್ತಿದ್ದಾರೆ

ಮತದಾರರಿಂದ ಅಭೂತಪೂರವಾದ ಬೆಂಬಲ ಅಕ್ಕರೆಯ ಮಾತುಗಳು ಕೇಳಿ ಬರುತ್ತಿದ್ದು ಬದಲಾ ವಣೆ ಬಯಸಿರುವ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾತನ್ನು ಹೇಳುತ್ತಿದ್ದಾರೆ.

ಇದೇ ಉತ್ಸಾಹದಲ್ಲಿ ಇವರು ಕೂಡಾ ಎಲ್ಲರೊಂದಿಗೆ ತೆರಳಿ ವಾರ್ಡ್ ನಲ್ಲಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk