ಧಾರವಾಡ –
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಧಾರವಾಡ ತಾಲೂಕು ಸಮಿತಿ ವತಿಯಿಂದ ನೂತನ ಕಚೇರಿಯ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯ ಕ್ರಮ ಜರುಗಿದವು.ಧಾರವಾಡ ವಿದ್ಯಾಗಿರಿಯಲ್ಲಿ ನೂತನ ವಾಗಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿಯನ್ನು ರಾಜ್ಯಾಧ್ಯಕ್ಷ ಸಿ ರಮೇಶ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಎಮ್,ಡಿ, ಶ್ರೀಮತಿ ಭಾರತಿ , ಹೆಸ್ಕಾಂ ಮುಖ್ಯ ಇಂಜನಿಯರ್ ರಮೇಶ ಬೆಂಡಿಗೆರಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ಮುತಗಿ, ಧಾರವಾಡ ತಾಲೂಕು ಅದ್ಯಕ್ಷರು ಎಮ್,ಎಮ್,ಮುಲ್ಲಾನವರ,ಹನಿಪ ಜಮಾದಾರ,ಶಿವು ಸಾದರ,ಮಂಜುರಖಾನ ಕುಲಕರ್ಣಿ,ಮಾಜಿ ಅಧ್ಯಕ್ಷರಾದ ವಿಜಯಕುಮಾರ ಗುಡ್ಡದ,ಜಗದೀಶ ಅತವಾಡಕರ, ಸಿದ್ದರಾಮ ಹಾಲಳ್ಳಿ,ದಿಲೀಪ್ ಸಿಂಗನಾಥ,ರಾಜು ಸುಲಾಖೆ ಹನಿಪ ಜಮಾದಾರ,ನಾಗೇಶ ಪ್ಯಾಟಿಮಠ, ಎನ್,ಎಮ್ ರೇಶಮವಾಲೆ, ರಸೂಲ ಶೇಖ, ಕಿಶೊರ ದೊಡಮನಿ, ಜಂಬುನಾಥ, ವಿಜಯಅಮೀತ ಗರಗ, ಬಾಳು ಬೊಸಲೆ, ಪಯಾಜ ಕವಲಗೇರಿ,ರಹಮತ ಮುನ್ಸಿ,ವಿಜಯ ವೆಲ್ಕರ,
ಸೇರಿದಂತೆ ಹಲವರು ಉಪಸ್ಥಿತರಿದ್ದರು.