This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಉತ್ತರಕನ್ನಡ

ಭೀಕರ ಅಪಘಾತ ಶಿಕ್ಷಕಿ ಅನಿತಾ ಸಾವು – ಬೈಕ್ ಗೆ ಡಿಕ್ಕಿಯಾದ ಟಿಪ್ಪರ್ ಸ್ಥಳದಲ್ಲೇ ಶಿಕ್ಷಕಿ ವೀಣಾ ಸಾವು…..

WhatsApp Group Join Now
Telegram Group Join Now

ಮಂಗಳೂರು

ಭೀಕರ ಅಪಘಾತ ಶಿಕ್ಷಕಿ ಅನಿತಾ ಸಾವು – ಬೈಕ್ ಗೆ ಡಿಕ್ಕಿಯಾದ ಟಿಪ್ಪರ್ ಸ್ಥಳದಲ್ಲೇ ಶಿಕ್ಷಕಿ ವೀಣಾ ಸಾವು ಹೌದು ಬೈಕ್ ಗೆ ಟಿಪ್ಪರ್ ವೊಂದು ಡಿಕ್ಕಿ ಯಾದ ಪರಿಣಾಮವಾಗಿ ಶಿಕ್ಷಕಿಯೊಬ್ಬರು ಸಾವಿಗೀಡಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹೌದು ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕಬಕ ಬಳಿಯ ಪೋಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಈ ಒಂದು ಡಿಕ್ಕಿಯಾಗಿ ಶಿಕ್ಷಕಿ ಅನಿತಾ ಸಾವಿಗೀಡಾಗಿ ದ್ದಾರೆ.ಪುತ್ತೂರು ತಾಲೂಕಿನ ಕಬಕ ಬಳಿಯ ಪೋಳ್ಯದಲ್ಲಿ ಘಟನೆ ನಡೆದಿದೆ.

ವಿಟ್ಲ ಇಡ್ಕಿದು ನಿವಾಸಿ ಖಾಸಗಿ ಶಾಲೆ ಶಿಕ್ಷಕಿ ಅನಿತಾ (35)ಮೃತರಾದವರಾಗಿದ್ದಾರೆ.ಪತಿಯ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಆಸ್ಪತ್ರೆಗೆ ತೆರಳುವಷ್ಟರಲ್ಲಿ ದಾರಿ ಮಧ್ಯದಲ್ಲಿಯೇ ಶಿಕ್ಷಕಿ ಅನಿತಾ ಮೃತಪಟ್ಟಿದ್ದು

ಪತಿ ಅಪಾಯದಿಂದ ಪಾರಾಗಿದ್ದಾರೆ.ಇನ್ನೂ ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk