This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಉತ್ತರಕನ್ನಡ

ಚಾರ್ಜ್ ಇಟ್ಟುಕೊಂಡು ಮೊಬೈಲ್ ಬಳಸುತ್ತಿದ್ದರೆ ಮೊದಲು ಈ ಸ್ಟೋರಿ ನೋಡಿ – ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ..

WhatsApp Group Join Now
Telegram Group Join Now

ಕಾರವಾರ

ಮೊಬೈಲ್ ಚಾರ್ಜರ್‌ ಶಾಕ್ ತಗುಲಿ 8 ತಿಂಗಳ ಮಗುವೊಂದು ಸಾವಿಗೀಡಾದ ಘಟನೆ ಕಾರವಾರ ದಲ್ಲಿ ನಡೆದಿದೆ.ಕಾರವಾರದ ಸಿದ್ದರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

8 ತಿಂಗಳ ಹೆಣ್ಣು ಮಗು ಸಾನಿಧ್ಯ ಸ್ಥಳದಲ್ಲೇ ಸಾವಿಗೀಡಾದ ಬಾಲಕಿಯಾಗಿದ್ದಾಳೆ.ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ ಮಗು ಇದಾಗಿದ್ದು ಸಾವಿಗೀಡಾಗಿದ್ದಾಳೆ.

ಮೊಬೈಲ್ ಚಾರ್ಜ್ ಹಾಕಿ ಆಫ್ ಮಾಡದೇ ಬಿಟ್ಟಿದ್ದ ಪೋಷಕರು.ಆನ್ ಇದ್ದ ಮೊಬೈಲ್ ಚಾರ್ಜರ್ ಬಾಯಲ್ಲಿಟ್ಟುಕೊಂಡಿದೆ ಈ ಒಂದು ಮಗು ಕೂಡಲೇ ಶಾಕ್ ಹೊಡೆದು ಸಾವಿಗೀಡಾ ಗಿದೆ.ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಕಾರವಾರ…..


Google News

 

 

WhatsApp Group Join Now
Telegram Group Join Now
Suddi Sante Desk