This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಹೊಸ ತಾಲೂಕು ಗಳಿಗೆ BEO ಕಚೇರಿ ಆರಂಭಕ್ಕೆ ಮಾಹಿತಿ ಕೇಳಿದ ಇಲಾಖೆ – ಮಾಹಿತಿಯೊಂದಿಗೆ ಶಾಕ್ ನೀಡಿದ ಇಲಾಖೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡ ನೂತನ ತಾಲ್ಲೂಕು ಗಳಲ್ಲಿ BEO ಕಚೇರಿ ಆರಂಭ ಮಾಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಮಾಹಿತಿ ಕೇಳಿದ್ದಾರೆ ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಪತ್ರವನ್ನು ಬರೆದು ಕಚೇರಿ ಆರಂಭ ಕುರಿತು ಸಮಗ್ರವಾದ ಒಂಬತ್ತು ಅಂಶಗಳೊಂದಿಗೆ ಮಾಹಿತಿ ಕೇಳಿದ್ದಾರೆ

ಕಚೇರಿ ಆರಂಭ ಕುರಿತು ಮಾಹಿತಿ ನೀಡಿ ಇದರೊಂದಿಗೆ ಸಧ್ಯ ರಾಜ್ಯದಲ್ಲಿ ಕರೋನ ಸಂಕಷ್ಟದ ಸಮಯದಲ್ಲಿ ಹುದ್ದೆಗಳಿಗೆ ಮಂಜೂರಾತಿ ನೀಡಲು ಹಣದ ತೊಂದರೆಯಾಗಿದ್ದು ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಿಬ್ಬಂದಿ ಗಳ ಮಾಹಿತಿಯನ್ನು ನೀಡಿ ಎಂದಿದ್ದಾರೆ

ಒಟ್ಟಾರೆ ರಾಜ್ಯದಲ್ಲಿ ಬಿಇಓ ಕಚೇರಿ ಆರಂಭ ಮಾಡುವ ವಿಚಾರದಲ್ಲಿ ಆರ್ಥಿಕ ಪರಿಸ್ಥಿತಿ ಸಮಸ್ಯೆಯಾಗಿದ್ದು ಇಲಾಖೆ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು

ಜಾಹೀರಾತು
ಪರಿಸರ ಸ್ನೇಹಿ ಗಣಪತಿ ಮೂರ್ತಿಗಾಗಿ ಸಂಪರ್ಕ ಮಾಡಿ

Google News

 

 

WhatsApp Group Join Now
Telegram Group Join Now
Suddi Sante Desk