ಬೆಂಗಳೂರು –
ರಾಜ್ಯ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಹೊರಬಂದಿದೆ.ಯುವತಿಯೊಬ್ಬಳ ಜೊತೆಯಲ್ಲಿ ಗೋಕಾಕ್ ಸಾಹುಕಾರ್ ರೂಮ್ ವೊಂದರಲ್ಲಿ ಬೆತ್ತಲೆಯಾಗಿ ಮಲಗಿದ್ದು,ವಿಡಿಯೋ ಕಾಲ್ ನಲ್ಲಿ ಬೆತ್ತಲೆಯಾಗಿ ಮಾತನಾಡಿದ್ದು ಹೀಗೆ ಎಲ್ಲವೂ ಸಿಡಿ ಯಲ್ಲಿದೆ.ಹಸಿ ಬಿಸಿ ದೃಶ್ಯ ಗಳು ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಹೀಗೆ ವಿಡಿಯೋ ಮತ್ತು ಪೊಟೊಗಳು ವೈರಲ್ ಆಗಿವೆ. ಇನ್ನೂ ಪ್ರಮುಖವಾಗಿ ಇದೊಂದು ಸೆಕ್ಸ್ ಸಿಡಿಯಾಗಿದ್ದು ಸಧ್ಯ ಲೀಕ್ ಆಗಿದ್ದು ಈ ಹಿಂದೆ ಸಮ್ಮಿಶ್ರ ಸರ್ಕಾರ ಬೀಳಲು ಮತ್ತು ಹೊಸ ಸರ್ಕಾರ ರಚನೆಯಾಗಲು ಗೋಕಾಕ್ ಸಾಹುಕಾರ್ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭಾವಿ ಬಿಜೆಪಿ ನಾಯಕನ ಸೆಕ್ಸ್ ಸಿಡಿ ಬಟಾ ಬಯಲಾಗಿದ್ದು ಸಾಹುಕಾರ್ ಸಚಿವ ಸ್ಥಾನ ತಲೆದಂಡವಾಗುತ್ತದೆನಾ ಎಂಬುದನ್ನು ಕಾದು ನೋಡಬೇಕು.