This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಾಲೆಯ 13 ಮಕ್ಕಳಿಗೆ ಕರೋನ ಪಾಸಿಟಿವ್ – ಆತಂಕ ಮೂಡಿಸಿದ ಪಾಸಿಟಿವ್ ಕೇಸ್ ಗಳು…..

WhatsApp Group Join Now
Telegram Group Join Now

ಹಾಸನ –

ವಸತಿ ಶಾಲೆಯ 13 ಮಕ್ಕಳಿಗೆ ಕೊರೋನ ಪಾಸಿಟಿವ್ ಕಂಡು ಬಂದ ಪ್ರಕರಣ ಹಾಸನದಲ್ಲಿ ನಡೆದಿದೆ‌.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ವಸತಿ ಶಾಲೆಯಲ್ಲಿಯೇ ಕೇಸ್ ಗಳು ಕಂಡು ಬಂದಿವೆ

ವಸತಿ ಶಾಲೆಯ ಇಬ್ಬರು ಮಕ್ಕಳಿಗೆ ಒಂದು ತಿಂಗಳ ಹಿಂದೆ ಕೊರೋನ ಪಾಸಿಟಿವ್ ಕಂಡು ಬಂದಿತ್ತು.ಆ ವೇಳೆ ಎಲ್ಲಾ ಮಕ್ಕಳಿಗೂ ಕೊರೋನ ಟೆಸ್ಟ್ ಮಾಡಲಾಗಿತ್ತು.ಹೆಚ್ಚುವರಿ ಕೊರೋನ ಪಾಸಿಟಿವ್ ಕಂಡು ಬಂದಿರಲಿಲ್ಲ.ಇದೀಗ ಮತ್ತೆ ಎಲ್ಲ ಮಕ್ಕಳಿಗೂ ಕೊರೋನ ಟೆಸ್ಟ್ ಮಾಡಿಸಿತ್ತು ಆರೋಗ್ಯ ಇಲಾಖೆ ಈ ವೇಳೆ ಒಟ್ಟು 209 ಮಕ್ಕಳಲ್ಲಿ 13 ವಿದ್ಯಾರ್ಥಿ ಗಳಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದ್ದು ಎಲ್ಲರೂ ಆತಂಕದಲ್ಲಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk