ಇತ್ಯರ್ಥಗೊಂಡ ವರ್ಗಾವಣೆ ಪ್ರಕರಣ – ಶೀಘ್ರದಲ್ಲೇ ಆರಂಭವಾಗಲಿದೆ ವರ್ಗಾವಣೆ ಪ್ರಕ್ರಿಯೆ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣೆ ಕುರಿತು ನ್ಯಾಯಾಲಯದಲ್ಲಿದ್ದ ಪ್ರಕರಣವು ಇತ್ಯರ್ಥಗೊಂಡಿದೆಯಂತೆ.ಇಂದು ಈ ಒಂದು ಕೇಸ್ ನ್ನು ನ್ಯಾಯಾಲಯ ಪರಿಹಾರ ಮಾಡಿದೆಯಂತೆ.ಈ ಒಂದು ಸಂದೇಶವನ್ನು KSPSTA ಸಂಘದ ಹೆಸರಿನಲ್ಲಿ ರಾಜ್ಯದ ವರ್ಗಾವಣೆ ಆಕಾಂಕ್ಷಿತ ಶಿಕ್ಷಕರ ಬಳಗದ ಗಮನಕ್ಕೆ ಕಳಿಸಲಾಗಿದೆ

ವರ್ಗಾವಣೆ ಸಂಭಂದಿಸಿದಂತೆ ನ್ಯಾಯಾಲಯದಲ್ಲಿ ಇದ್ದ ಪ್ರಕರಣವು ಇಂದು ಮುಕ್ತಾಯಗೊಂಡಿದೆ ಹಾಗೂ ಶೀಘ್ರ ದಲ್ಲಿಯೇ ವರ್ಗಾವಣೆ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ ಎಂದು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೆವೆ ಎಂದು ವಾಟ್ಸ್ ಆಪ್ ನಲ್ಲಿ ಸಂದೇಶ ಕಳಿಸಲಾಗಿದೆ.

ತಮ್ಮ
ಶಂಭುಲಿಂಗನಗೌಡ ಪಾಟೀಲ
ರಾಜ್ಯಾಧ್ಯಕ್ಷರು
ಚಂದ್ರಶೇಖರ ನುಗ್ಗಲಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಹಾಗೂ ರಾಜ್ಯ ಪದಾಧಿಕಾರಿಗಳು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.