ಅಧಿಕಾರ ವಹಿಸಿಕೊಂಡ ಮೊದಲ ದಿನವೇ ನಾಡಿನ ಶಿಕ್ಷಕರಿಗೆ ದೊಡ್ಡ ಶಾಕ್ ನೀಡಿದ ಹೊಸ ಆಯುಕ್ತರು

Suddi Sante Desk

ಬೆಂಗಳೂರು –

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಅನ್ವಕುಮಾರ ಅವರನ್ನು ವರ್ಗಾವಣೆ ಮಾಡಲಾ ಗಿದೆ. ಹೌದು ಗ್ರಾಮೀಣ ಅಭಿವೃದ್ದಿ ಇಲಾಖೆಯಲ್ಲಿ ಆಯುಕ್ತ ರಾಗಿದ್ದ ವಿಶಾಲ್ ಆರ್ ಇವರಿಗೆ ಸಾರ್ವಜ ನಿಕ ಶಿಕ್ಷಣ ಇಲಾಖೆಯ ನೂತನ ಜವಾಬ್ದಾರಿಯನ್ನು ನೀಡಲಾಗಿದೆ.ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಶಿಕ್ಷಕರಿಗೆ ಶಾಕ್ ನೀಡಿದ್ದಾರೆ. ಇವರು ಬರುವ ಮುಂಚೆ ಶಿಕ್ಷಣ ಸಚಿವ ರಿಂದ ಹಿಡಿದು ಅಧಿಕಾರಿಗಳು ಕೂಡಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಬಿಟ್ಟು ಉಳಿದೆಲ್ಲ ವನ್ನು ವರ್ಗಾ ವಣೆ ಮಾಡುತ್ತೇವೆ ಎಂದು ಹೇಳಿದ್ದರು.ಇದರಂತೆ ಮಾಡಬಹುದಿತ್ತು ಇದು‌ ಆದರೂ ಆಗುತ್ತದೆ ಎಂದು ನಾಡಿನ ಶಿಕ್ಷಕರು ಕಾಯುತ್ತಿದ್ದರು. ಆದರೆ ಇದ್ಯಾವು ದು ಆಗದೇ ಎಲ್ಲಾ ವರ್ಗಾವಣೆ ಪ್ರಕ್ರಿಯೆ ಯನ್ನು ಮುಂದೂಡಿಕೆ ಮಾಡಲಾಗಿದೆ. ನೂತನ ಆಯುಕ್ತರ ಮೊದಲ ಕೊಡುಗೆ ಯಾಗಿದೆ

ಹೊಸ ಆಯುಕ್ತರು ಖಡಕ್ ಯಾರ ಮಾತನ್ನು ಕೇಳೊದಿಲ್ಲ ಅವರು ತುಂಬಾ ಸ್ಟ್ರಾಂಗ್ ಹಾಗೇ ಹೀಗೆ ನಾಡಿನ ಶಿಕ್ಷಕರು ಹೇಳಿಕೊಂಡಿದ್ದರು ಸರಿ ಇವರಿಂದ ಆದರೂ ಆಗಲಿ ಅಂತಾ ಅಂದುಕೊಡಿದ್ದರು.ಆದರೆ ಆಗಿದ್ದು ಬೇರೆ ಹೀಗಾಗಿ ಅಧಿಕಾರ ವಹಿಸಿಕೊಂಡ ಮೊದಲ ಗಿಪ್ಟ್ ಶಾಕ್ ದೊಡ್ಡ ಪ್ರಮಾಣದಲ್ಲಿ ಸಿಕ್ಕಿದ್ದು ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಶಿಕ್ಷಕರು ಈ ಒಂದು ಆದೇಶದಿಂದಾಗಿ ತುಂಬಾ ತುಂಬಾ ನೊಂದುಕೊಂಡಿ ದ್ದಾರೆ.ಇನ್ನೂ ಯಾವಾಗೋ ಏನೋ ಎಂಬ ಮಾತು ಇದನ್ನು ನೋಡಿ ಕೇಳಿ ಬರುತ್ತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.