ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ದಾವಣಗೆರೆ ಯಲ್ಲಿ – ಮೂರು ದಿನಗಳ ಕಾಲ ನಡೆಯಲಿವೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು

Suddi Sante Desk

ದಾವಣಗೆರೆ –

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಾವಣಗೆರೆಯಲ್ಲಿ ನಡೆಯಲಿವೆ.ಈ ಕುರಿತು ಸಂಘ ಸಕಲ ಸಿದ್ಧತೆ ನಡೆಸಿದೆ ದಾವಣಗೆರೆ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ತಿಳಿಸಿದ್ದಾರೆ.ಅಕ್ಟೋಬರ್ 21,22,23 ಮೂರು ದಿನಗಳ ಕಾಲ ನಡೆಯಲಿದ್ದು ಈ ಹಿಂದೆ ಚಿತ್ರದು ರ್ಗದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಕ್ರೀಡಾಪಟುಗಳು ಪೂರ್ವತಯಾರಿ ಮಾಡಿ ಕೊಳ್ಳಬೇಕಿದೆ ಎಂದರು.

ಇನ್ನೂ ಪ್ರಮುಖವಾಗಿ ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಪದಕಗಳನ್ನು ತರುವ ಮೂಲಕ ನೌಕರರು ಆಯಾ ಜಿಲ್ಲೆಗೆ ಕೀರ್ತಿ ತರಬೇಕಿದೆ. ಇನ್ನೂ ಈ ಒಂದು ಸಮಯ ದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಪ್ರದೀಪ್ ಕುಮಾರ್, ರಾಜ್ಯ ಪರಿಷತ್ ಸದಸ್ಯ ತಿಮ್ಮಾರೆಡ್ಡಿ, ಖಜಾಂಚಿ ವೀರೇಶ್ ಕ್ರೀಡಾಪ ಟುಗಳಿಗೆ ಶುಭ ಹಾರಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.