ಬೆಂಗಳೂರಿನ ಸಭೆಯಲ್ಲಿ ಎಷ್ಟು ಶಿಕ್ಷಕರು ಪಾಲ್ಗೊಂಡಿದ್ದಾರೆ ದ್ರೋಣ ಕ್ಯಾಮೆರಾ ದಲ್ಲಿ ಸಭೆಯ ಚಿತ್ರಣ ನಿಮಗಾಗಿ…..

Suddi Sante Desk

ಬೆಂಗಳೂರು –

ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಷಡಕ್ಷಾರಿ ಅವರ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು ಇನ್ನೂ ಈ ಒಂದು ಸಭೆಯಲ್ಲಿ ರಾಜ್ಯದ ಮೂಲೆ ಮೂಲೆ ಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕ ಬಂಧುಗಳು ಪಾಲ್ಗೊಂಡಿದ್ದಾರೆ.ಇನ್ನೂ ಸಭೆಯ ಚಿತ್ರಣವನ್ನು ದ್ರೋಣ ಕ್ಯಾಮೆರಾ ದಲ್ಲಿ ಸೆರೆ ಹಿಡಿಯಲಾಗಿದ್ದು ದೃಶ್ಯ ಗಳು ಈ ಕೆಳಗಿನಂತೆ ಇವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.