ರಾಜ್ಯಾದ್ಯಂತ ಇಂದು ವರ್ಗಾವಣೆ ಗೊಂಡ ಶಿಕ್ಷಕರೇಷ್ಟು ಗೊತ್ತಾ KSPSTA ಸಂಘದಿಂದ ಮಾಹಿತಿ

Suddi Sante Desk

ಬೆಂಗಳೂರು –

ಹತ್ತಾರು ಸಮಸ್ಯೆ ಗೊಂದಲ ಆತಂಕದ ನಡುವೆಯೂ ಕೂಡಾ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಮುಂದುವರಿದಿದ್ದು ಇನ್ನೂ ಇಂದು ರಾಜ್ಯದಲ್ಲಿ ಒಟ್ಟು 6808 ಶಿಕ್ಷಕರು ವರ್ಗಾ ವಣೆ ಗೊಂಡಿದ್ದಾರೆ.ಹೌದು ಬೇರೆ ವಿಭಾಗದಲ್ಲಿ ಇಂದು ರಾಜ್ಯಾದ್ಯಂತ ಇಷ್ಟು ಶಿಕ್ಷಕರು ವರ್ಗಾವಣೆ ಗೊಂಡಿದ್ದು ಇದನ್ನು KSPSTA ಸಂಘವು ಅಧಿಕೃತವಾಗಿ ಮಾಹಿತಿ ಯನ್ನು ನೀಡಿದೆ

ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಸಂಘದ ಪರವಾಗಿ ಮಾಹಿತಿಯನ್ನು ನೀಡಿದ್ದಾರೆ.ಇನ್ನೂ ಇತ್ತ ಇನ್ನೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ತೆರೆ ಮರೆಯಲ್ಲಿ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದು ಇದನ್ನು ಸಂಘದ ನಾಯಕರು ಗಂಭೀರವಾಗಿ ಪರಿಗಣಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.