ಫಲ್ಘಾರ್ –
ಕೊರೊನಾದಿಂದ ಆಸ್ಪತ್ರೆ ಸೇರಿದ್ದ ಫಲ್ಘಾರ್ ಜಿಲ್ಲೆ ಯ ಧಗರು ಕ್ಷೇತ್ರದ ಮಾಜಿ ಶಾಸಕ ಇಂದು ನಿಧನ ರಾಗಿದ್ದಾರೆ. ಫಲ್ಘಾರ್ ಜಿಲ್ಲೆಯ ಧಗರು ಕ್ಷೇತ್ರ ಮಾಜಿ ಬಿಜೆಪಿ ಶಾಸಕ ಧನರೀ (49) ಇಂದು ಮುಂಬೈ ಆಸ್ಪ. ತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊರೊನಾ ದಿಂದ ತೀವ್ರ ಜ್ವರದಿಂದಾಗಿ ಮೊದಲು ಗುಜರಾತ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ನಂತರ ಮುಂಬೈ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆ ತರಲಾಗಿತ್ತು ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಸಾವಿಗೀಡಾಗಿದ್ದಾರೆ. ಪತ್ನಿ ಇಬ್ಬರು ಪುತ್ರಿಯ ರು, ಒಬ್ಬನನ್ನು ಧನರಿ ಅಗಲಿದ್ದಾರೆ.ಇನ್ನೂ ಮಾಜಿ ಶಾಸಕರ ನಿಧನದಿಂದಾಗಿ ಧಗರು ಕ್ಷೇತ್ರದ ಬಿಜೆಪಿ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣ ವಾಗಿದ್ದು ಅವರ ಅಭಿಮಾನಿಗಳು ಕಾರ್ಯಕರ್ತರು ಮುಖಂಡರು ಕಂಬನಿ ಮೀಡಿಯುತ್ತಿದ್ದಾರೆ