ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನವದೆಹಲಿ ಯಲ್ಲಿ ಸಭೆ ಸಚಿವ ರೊಂದಿಗೆ ರಾಜ್ಯದ ಸಂಸದರು ಉಪಸ್ಥಿತಿ…..

Suddi Sante Desk

ನವದೆಹಲಿ –

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನವದೆಹಲಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿ ಸಮಸ್ಯೆ ಮತ್ತು ನಿವಾರಣೆ ಕುರಿತು ಕೇಂದ್ರ ಜವಳಿ ಖಾತೆಯ ಸಚಿವರಾದ ಫಿಯೂಶ್ ಗೋಯಲ್ ಅವ ರೊಂದಿಗೆ ಸಭೆಯನ್ನು ಮಾಡಿ ಚರ್ಚಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿ ಶಾಸಕರು,ತೇರದಾಳ, ಬಾಗಲ ಕೋಟೆಯ ಸಂಸದರಾದ ಪಿ ಸಿ ಗದ್ದಿಗೌಡರ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ಉಪಸ್ಥಿತ ರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.