ಹೊರಬಿತ್ತು ನಲಿ ಕಲಿ ವೇಳಾಪಟ್ಟಿ ಮೂರು ತಿಂಗಳದ ವೇಳಾಪಟ್ಟಿ ಯಲ್ಲಿ ಏನೇನಿದೆ ಹೇಗಿದೆ ಗೊತ್ತಾ

Suddi Sante Desk

ಬೆಂಗಳೂರು –

ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೇನು ನಾಲ್ಕೆ ದಿನಗಳು ಬಾಕಿ ಇವೆ ಹೀಗಿರುವಾಗ ಶೈಕ್ಷಣಿಕ ಚಟುವಟಿಕೆ ಯ ಒಂದೊಂದು ಹೊಸ ಹೊಸ ಯೋಜನೆ ಪ್ರಕ್ರಿಯೆ ಗಳು ಇಲಾಖೆಯಿಂದ ಹೊರಬೀಳುತ್ತಿದ್ದು ಸಧ್ಯ ನಲಿ ಕಲಿ ವಿದ್ಯಾ ಪ್ರವೇಶದ ಮೊದಲ ಮೂರು ತಿಂಗಳ ಟೈಮ್ ಟೇಬಲ್ ನ್ನು ಬಿಡುಗಡೆ ಮಾಡಲಾಗಿದೆ

ಮೂರು ತಿಂಗಳಲ್ಲಿ ನಲಿ ಕಲಿಯಲ್ಲಿ ಏನೇನು ಮಾಡಬೇಕು ಯಾವ ಯಾವ ಚಟುವಟಿಕೆ ಗಳನ್ನು ಮಾಡಬೇಕು ಹೀಗೆ ಎಲ್ಲವನ್ನೂ ಪ್ರಸ್ತಾಪವನ್ನು ಮಾಡಿ ಬಿಡುಗಡೆ ಮಾಡಲಾ ಗಿದ್ದು ಸಧ್ಯ ಶಾಲಾ ಆರಂಭಕ್ಕೂ ಮುನ್ನವೇ ಇದನ್ನು ಬಿಡುಗಡೆ ಮಾಡಿದ್ದು ಇನ್ನೂ ಮುಂದೆ ಅನುಷ್ಠಾನ ಕ್ಕೆ ಬರಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.