ಬೆಳಗಾವಿ –
ಮಗ ನಿಧನರಾದ ನಂತರ ಆ ಒಂದು ದುಃಖ ದಲ್ಲಿ ಯೇ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಆ ಶಿಕ್ಷಕನ ತಾಯಿ ಮೃತರಾಗಿದ್ದಾರೆ.ಹೌದು ಇಂಥದೊಂದು ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆ ದಿದೆ.ಹೌದು ಬೆಳಗಾವಿಯ ಶಿಕ್ಷಕರೊಬ್ಬರು ಸಾವಿಗೀ ಡಾಗಿ ವಾರದೊಳಗೆ ಮಗನ ಸಾವಿನ ದುಃಖ ತಡೆಯ ಲಾರದೆ ತಾಯಿಯೂ ಮೃತರಾಗಿದ್ದಾರೆ.
ನಗರದ ಚಿಂತಾಮಣರಾವ್ ಸರಕಾರಿ ಪ್ರೌಢ ಶಾಲೆ ಯ ಗಣಿತ ಶಿಕ್ಷಕ ಎಸ್.ಎಸ್.ನಿಂಗಣ್ಣವರ್ ಕೆಲವು ದಿನಗಳ ಹಿಂದೆ ಕೊರೋನಾದಿಂದ ಸಾವಿಗೀಡಾಗಿ ದ್ದರು. ಚಿಕ್ಕ ವಯಸ್ಸಿನಲ್ಲಿ ಮೃತರಾದ ಮಗನ ಸಾವಿ ನ ಶಾಕ್ ನಿಂದ ಹೊರಬರಲಾಗದೆ ಅವರ ತಾಯಿ ಗಂಗವ್ವ ಕೂಡ ಇಂದು ನಿಧನರಾಗಿದ್ದಾರೆ.