ಧಾರವಾಡ ದಲ್ಲಿ ಸಿಲಿಂಡರ್ ಲಾರಿ ಪಲ್ಟಿ ತಪ್ಪಿತು ದೊಡ್ಡ ಅನಾಹುತ – ಸ್ಥಳದಲ್ಲಿ ಸಂಚಾರಿ ಪೊಲೀಸರು

Suddi Sante Desk
ಧಾರವಾಡ ದಲ್ಲಿ ಸಿಲಿಂಡರ್ ಲಾರಿ ಪಲ್ಟಿ ತಪ್ಪಿತು ದೊಡ್ಡ ಅನಾಹುತ – ಸ್ಥಳದಲ್ಲಿ ಸಂಚಾರಿ ಪೊಲೀಸರು

ಧಾರವಾಡ

ಧಾರವಾಡ ದಲ್ಲಿ ಸಿಲಿಂಡರ್ ಲಾರಿ ಪಲ್ಟಿ ತಪ್ಪಿತು ದೊಡ್ಡ ಅನಾಹುತ  ಸ್ಥಳದಲ್ಲಿ ಸಂಚಾರಿ ಪೊಲೀಸರು ಹೌದು ಮನೆ ಬಳಕೆಯ ಸಿಲಿಂಡರ್ ತೆಗೆದುಕೊಂಡು ಹೊರಟಿದ್ದ ಲಾರಿಯೊಂದು ಪಲ್ಟಿ ಯಾದ ಘಟನೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದಿದೆ

ಧಾರವಾಡ ಹೊರವಲಯದ ಕೃಷಿ ವಿವಿ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.ಇನ್ನೂ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ದೊಡ್ಡ ದಾದ ಅನಾಹುತ ವನ್ನು ತಪ್ಪಿಸಿದರು.

ರಸ್ತೆ ಡಿವೈಡರಗೆ ಡಿಕ್ಕಿ ಹೊಡದು ಪಲ್ಟಿಯಾಗಿರುವ ಲಾರಿ.ಸಿಲಿಂಡರ್ ಖಾಲಿ ಇರುವ ಕಾರಣ ನಿಟ್ಟು ಸಿರು ಬಿಟ್ಟ ಜನ.ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.