7 ನೇ ವೇತನ ವಿಚಾರ ದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎರಡು ಮೂರು ದಿನಗಳಲ್ಲಿ ಹೊರಬೀಳಲಿದೆ ಅಧಿಕೃತ ಆದೇಶ

Suddi Sante Desk
7 ನೇ ವೇತನ ವಿಚಾರ ದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎರಡು ಮೂರು ದಿನಗಳಲ್ಲಿ ಹೊರಬೀಳಲಿದೆ ಅಧಿಕೃತ ಆದೇಶ

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ7 ನೇ ವೇತನ ವಿಚಾರ ದಲ್ಲಿ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಇಂದು ಮುಖ್ಯಮಂತ್ರಿ ಗುಡ್ ನ್ಯೂಸ್ ನೀಡಿದ್ದಾರೆ ಎರಡು ಮೂರು ದಿನಗಳಲ್ಲಿ ಹೊರಬೀಳಲಿದೆ ಅಧಿಕೃತ ಆದೇಶ

ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಯಾದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ ಎರಡು ಮೂರು ದಿನಗಳಲ್ಲಿ ಈ ಒಂದು ವಿಚಾರ ಕುರಿತು ಆದೇಶವನ್ನು ಹೊರಡೊಸೊದಾಗಿ ಹೇಳಿದರು

ಇನ್ನೂ ಕಳೆದ ಹಲವಾರು ದಿನಗಳಿಂದ ಈ ಒಂದು ವಿಚಾರ ಕುರಿತು ನಿರಂತರವಾಗಿ ನಿರ್ಧಿಷ್ಟ ರೂಪದಲ್ಲಿ ಸುದ್ದಿಯನ್ನು ಮಾಡುತ್ತಾ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿದ್ದ ಸುದ್ದಿ ಸಂತೆಯ ವರದಿ ಸತ್ಯವಾಗಿದ್ದು ಇನ್ನೂ ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರಿಗೆ ಕೊನಗೂ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಸಂತೋಷದ ವಿಚಾರ ವಾಗಿದೆ

 

ವರದಿ  ಚಕ್ರವರ್ತಿ ಸುದ್ದಿ ಸಂತೆ ಹಿರಿಯ ವರದಿಗಾರರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.