ಬೆಂಗಳೂರು –

ನಮಗೆ ಯಾರು ಬೇಡಾ ಎಂದಲ್ಲಿ ಸ್ವಾರ್ಥ ಇರುತ್ತದೆ ಅಲ್ಲಿ ಎಲ್ಲವನ್ನೂ ದೂರಮಾಡಿಕೊಳ್ಳತಿವಿ
ನಮಗೆ ಎಲ್ಲರೂ ಬೇಕು ಎಂದಲ್ಲಿ ನಿಸ್ವಾರ್ಥ ಇರುತ್ತದೆ ತಾಳ್ಮೆ, ಸಹಾಯದ ಮನೋಭಾವ ಬೆಳೆಸಿಕೊಂಡು ಎಲ್ಲವನ್ನೂ ಸಹಿಸಿಕೊಂಡು ಎಲ್ಲರ ಜೊತೆ ಖುಷಿಯಾಗಿರಬಹುದು ? ?
??ಶುಭೋಧಯ ?? ದಯಮಾಡಿ ಅನಾವಶ್ಯಕವಾಗಿ ಯಾರು ಹೊರಗಡೆ ಸುತ್ತಾಡಬೇಡಿ ಕರೋನ ಇನ್ನೂ ಕಡಿಮೆಯಾಗಿಲ್ಲ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಕಾಳಜಿ ವಹಿಸಿ ಭಯ ಬೇಡ