7ನೇ ವೇತನ ಆಯೋಗದಿಂದ ಅನುಕೂಲವಾಗಲಿದೆ ರಾಜ್ಯದ 13 ಲಕ್ಷ ಕುಟುಂಬಗಳಿಗೆ – ವಿಳಂಬವನ್ನು ಮಾಡದೇ ವರದಿಯನ್ನು ಸಲ್ಲಿಕೆ ಮಾಡಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸಿ

Suddi Sante Desk
7ನೇ ವೇತನ ಆಯೋಗದಿಂದ ಅನುಕೂಲವಾಗಲಿದೆ ರಾಜ್ಯದ 13 ಲಕ್ಷ ಕುಟುಂಬಗಳಿಗೆ – ವಿಳಂಬವನ್ನು ಮಾಡದೇ ವರದಿಯನ್ನು ಸಲ್ಲಿಕೆ ಮಾಡಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸಿ

ಬೆಂಗಳೂರು –

ಹೌದು ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. Mಈ ಒಂದು ನೂತರ ವೇತನ ಆಯೋಗದಿಂ ದಾಗಿ ರಾಜ್ಯದ  ಸರ್ಕಾರಿ ನೌಕರರ ಬೇಡಿಕೆ ಮತ್ತು ನಿರೀಕ್ಷೆಗಳು ಹೆಚ್ಚಾಗಿದ್ದು ಇದೇಲ್ಲದರ ನಡುವೆ ನೂತನ ವೇತನ ಆಯೋಗ ರಚನೆಯಿಂದಾಗಿ ಹಾಗೂ ವರದಿ ಪಡೆದು ವೇತನ ಪರಿಷ್ಕರಣೆ ಮಾಡುವುದರಿಂದ ಸುಮಾರು 5.20 ಲಕ್ಷ ಸರಕಾರಿ ನೌಕರರು,3.5 ಲಕ್ಷದಷ್ಟು ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ನೌಕರ ವರ್ಗ ಹಾಗೂ 4.5 ಲಕ್ಷ ನಿವೃತ್ತ ಸರಕಾರಿ ನೌಕರರಿಗೆ ಅನುಕೂಲವಾಗಲಿದೆ.

ಇದರೊಂದಿಗೆ 13 ಲಕ್ಷ ಕುಟುಂಬದವರಿಗೆ ನೆರವಾಗುವ ನಿರೀಕ್ಷೆಯಿದೆ ಮೂಲ ವೇತನ ದೊಂದಿಗೆ ತುಟ್ಟಿ ಭತ್ಯೆ (ಡಿಎ) ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಸಂಘವು ಬೇಡಿಕೆಯನ್ನು ಸಲ್ಲಿಕೆ ಮಾಡಿದೆ.ಮೂಲವೇತನದ ಶೇ. 40ರಷ್ಟು ವೇತನ ಹೆಚ್ಚಳವನ್ನು ನೂತನ ವೇತನ ಆಯೋ ಗದಿಂದಾಗಿ ನಿರೀಕ್ಷಿಸಲಾಗಿದೆ.

2022ರ ಜುಲೈ 1ರಿಂದ ವೇತನ ಪರಿಷ್ಕರಣೆ ಯಾಗಬೇಕು ಮತ್ತು 2023ರ ಏಪ್ರಿಲ್‌ 1ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂಬುದು ಬೇಡಿಕೆಯಾಗಿದ್ದು ಇದಕ್ಕೆ ಸಿಎಂ ಕಡೆಯಿಂದ ಸ್ಪಂದನೆಯ ಭರವಸೆಯೂ ಸಿಕ್ಕಿದ್ದು ಸಂತೋಷದ ವಿಚಾರ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ತಿಳಿಸಿ ದರು.

ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸರ್ಕಾರಿ ನೌಕರರ ಹಿತವನ್ನು ಕಾಪಾಡು ವ ದೃಷ್ಟಿಯಿಂದ ಸಾಕಷ್ಟು ನೆರವಾಗಿದ್ದಾರೆ ಜೊತೆಗೆ 7ನೇ ವೇತನ ಆಯೋಗ ರಚನೆ ಆದೇಶವನ್ನು ಮಾಡಿದ್ದು ವರದಿ ಪಡೆದು ಬಜೆಟ್‌ನಲ್ಲಿ ವೇತನ ಪರಿಷ್ಕರಣೆ ತೀರ್ಮಾನ ಮಾಡಿದರೆ ಇದರಿಂದಾಗಿ ರಾಜ್ಯದ ಸರ್ಕಾರಿ ನೌಕರರು ಸಂತೋಷಗೊಳ್ಳ ಲಿದ್ದಾರೆ. ಇದರ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಅವರು ಇದ್ದಾರೆ.ಪ್ರತಿ 5 ವರ್ಷಗಳಿ ಗೊಮ್ಮೆ ವೇತನ ಆಯೋಗ ರಚನೆ ಮಾಡಲಾ ಗುತ್ತದೆ

ಬೆಲೆ ಏರಿಕೆ, ಕೇಂದ್ರ ಮತ್ತು ಬೇರೆ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಆಯೋಗವು ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ ಆದರೆ ಹಿಂದೆಲ್ಲಾ ಆರೇಳು ವರ್ಷಗಳು ಕಳೆದರೂ ವೇತನ ಆಯೋಗಗಳು ರಚನೆಯಾಗುತ್ತಿರಲಿಲ್ಲ. ಆದರೆ, ಈ ಸಲ 5 ವರ್ಷಗಳ ಕಾಲಮಿತಿಯೊಳಗೇ ಆಯೋಗ ರಚನೆಯಾಗಿದೆ ಈ ಹಿಂದೆ 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಸಿಎಂ ಸಿದ್ದರಾಮಯ್ಯ ಅವರು ವೇತನ ಆಯೋಗದ ವರದಿ ಪಡೆದು ಅನುಷ್ಠಾನ ಆದೇಶ ಹೊರಡಿಸಿದ್ದರು. ಈಗಲೂ, ಹಾಲಿ ಸಿಎಂ ಬೊಮ್ಮಾಯಿ ಸರಕಾರದ ಅವಧಿಯಲ್ಲೇ 7ನೇ ವೇತನ ಆಯೋಗದ ವರದಿ ನಿರೀಕ್ಷಿತ ಹಾಗೂ ಅನುಷ್ಠಾನಕ್ಕೆ ಬರುವುದೂ ಖಚಿತ ಎಂಬ ವಿಶ್ವಾಸವನ್ನುನೌಕರರ ಸಂಘ ವ್ಯಕ್ತಪಡಿಸಿದೆ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

7ನೇ ವೇತನ ಆಯೋಗದಿಂದ ಅನುಕೂಲವಾಗಲಿದೆ ರಾಜ್ಯದ 13 ಲಕ್ಷ ಕುಟುಂಬಗಳಿಗೆ – ವಿಳಂಬವನ್ನು ಮಾಡದೇ ವರದಿಯನ್ನು ಸಲ್ಲಿಕೆ ಮಾಡಿ ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲ ಕಲ್ಪಿಸಿ

ಬೆಂಗಳೂರು –

ಹೌದು ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ.ಈ ಒಂದು ನೂತರ ವೇತನ ಆಯೋಗದಿಂದಾಗಿ ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಮತ್ತು ನಿರೀಕ್ಷೆಗಳು ಹೆಚ್ಚಾಗಿದ್ದು ಇದೇಲ್ಲ ದರ ನಡುವೆ ನೂತನ ವೇತನ ಆಯೋಗ ರಚನೆ ಯಿಂದಾಗಿ ಹಾಗೂ ವರದಿ ಪಡೆದು ವೇತನ ಪರಿಷ್ಕ mರಣೆ ಮಾಡುವುದರಿಂದ ಸುಮಾರು 5.20 ಲಕ್ಷ ಸರಕಾರಿ ನೌಕರರು,3.5 ಲಕ್ಷದಷ್ಟು ನಿಗಮ,ಮಂಡಳಿ ಮತ್ತು ಪ್ರಾಧಿಕಾರಗಳ ನೌಕರ ವರ್ಗ ಹಾಗೂ 4.5 ಲಕ್ಷ ನಿವೃತ್ತ ಸರಕಾರಿ ನೌಕರ ರಿಗೆ ಅನುಕೂಲವಾಗಲಿದೆ.

ಇದರೊಂದಿಗೆ 13 ಲಕ್ಷ ಕುಟುಂಬದವರಿಗೆ ನೆರವಾಗುವ ನಿರೀಕ್ಷೆಯಿದೆ ಮೂಲ ವೇತನ ದೊಂದಿಗೆ ತುಟ್ಟಿ ಭತ್ಯೆ (ಡಿಎ) ಸೇರಿಸಿ ಅದರ ಆಧಾರದಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಸಂಘವು ಬೇಡಿಕೆಯನ್ನು ಸಲ್ಲಿಕೆ ಮಾಡಿದೆ.ಮೂಲವೇತನದ ಶೇ. 40ರಷ್ಟು ವೇತನ ಹೆಚ್ಚಳವನ್ನು ನೂತನ ವೇತನ ಆಯೋ ಗದಿಂದಾಗಿ ನಿರೀಕ್ಷಿಸಲಾಗಿದೆ.

2022ರ ಜುಲೈ 1ರಿಂದ ವೇತನ ಪರಿಷ್ಕರಣೆ ಯಾಗಬೇಕು ಮತ್ತು 2023ರ ಏಪ್ರಿಲ್‌ 1ರಿಂದ ಆರ್ಥಿಕ ಅನುಕೂಲ ಸಿಗಬೇಕು ಎಂಬುದು ಬೇಡಿಕೆಯಾಗಿದ್ದು ಇದಕ್ಕೆ ಸಿಎಂ ಕಡೆಯಿಂದ ಸ್ಪಂದನೆಯ ಭರವಸೆಯೂ ಸಿಕ್ಕಿದ್ದು ಸಂತೋಷದ ವಿಚಾರ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ತಿಳಿಸಿ ದರು.ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸರ್ಕಾರಿ ನೌಕರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸಾಕಷ್ಟು ನೆರವಾಗಿ ದ್ದಾರೆ ಜೊತೆಗೆ 7ನೇ ವೇತನ ಆಯೋಗ ರಚನೆ ಆದೇಶವನ್ನು ಮಾಡಿದ್ದು ವರದಿ ಪಡೆದು ಬಜೆಟ್‌ ನಲ್ಲಿ ವೇತನ ಪರಿಷ್ಕರಣೆ ತೀರ್ಮಾನ ಮಾಡಿದರೆ ಇದರಿಂದಾಗಿ ರಾಜ್ಯದ ಸರ್ಕಾರಿ ನೌಕರರು ಸಂತೋಷಗೊಳ್ಳಲಿದ್ದಾರೆ. ಇದರ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಅವರು ಇದ್ದಾರೆ.ಪ್ರತಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಬೆಲೆ ಏರಿಕೆ, ಕೇಂದ್ರ ಮತ್ತು ಬೇರೆ ರಾಜ್ಯಗಳಲ್ಲಿನ ವೇತನ ಪರಿಷ್ಕರಣೆ ಮತ್ತಿ ತರ ಅಂಶಗಳನ್ನು ಪರಿಶೀಲಿಸಿ ಆಯೋಗವು ವೇತನ ಪರಿಷ್ಕರಣೆಗೆ ಶಿಫಾರಸು ಮಾಡುತ್ತದೆ ಆದರೆ ಹಿಂದೆಲ್ಲಾ ಆರೇಳು ವರ್ಷಗಳು ಕಳೆದರೂ ವೇತನ ಆಯೋಗಗಳು ರಚನೆಯಾಗುತ್ತಿರಲಿಲ್ಲ. ಆದರೆ,

ಈ ಸಲ 5 ವರ್ಷಗಳ ಕಾಲಮಿತಿvಯೊಳಗೇ ಆಯೋಗ ರಚನೆಯಾಗಿದೆ ಈ ಹಿಂದೆ 2018ರ ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಸಿಎಂ ಸಿದ್ದರಾಮಯ್ಯ ಅವರು ವೇತನ ಆಯೋಗದ ವರದಿ ಪಡೆದು ಅನುಷ್ಠಾನ ಆದೇಶ ಹೊರಡಿಸಿ ದ್ದರು. ಈಗಲೂ,ಹಾಲಿ ಸಿಎಂ ಬೊಮ್ಮಾಯಿ ಸರಕಾರದ ಅವಧಿಯಲ್ಲೇ 7ನೇ ವೇತನ ಆಯೋಗದ ವರದಿ ನಿರೀಕ್ಷಿತ ಹಾಗೂ ಅನುಷ್ಠಾ ನಕ್ಕೆ ಬರುವುದೂ ಖಚಿತ ಎಂಬ ವಿಶ್ವಾಸ ವನ್ನುನೌಕರರ ಸಂಘ ವ್ಯಕ್ತಪಡಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.