ಸರ್ಕಾರಿ ನೌಕರರ ನಿವೃತ್ತ ವಯಸ್ಸು ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ – 5 ವರ್ಷ ಹೆಚ್ಚಳಕ್ಕೆ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ…..

Suddi Sante Desk
ಸರ್ಕಾರಿ ನೌಕರರ ನಿವೃತ್ತ ವಯಸ್ಸು ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ – 5 ವರ್ಷ ಹೆಚ್ಚಳಕ್ಕೆ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ…..

ಪಶ್ಚಿಮ ಬಂಗಾಳ

ಹೌದು ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮುಂದಾಗಿದೆ ಹೀಗೆ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಕೂಡ ಒಂದಾಗಿದ್ದು ಪಶ್ಚಿಮ ಬಂಗಾಳ ಇಲ್ಲಿನ ವೈದ್ಯ ವರ್ಗಕ್ಕೆ ಖುಷಿ ಸುದ್ದಿ ಯೊಂದನ್ನು ನೀಡಲಾಗಿದೆ

ನಿವೃತಿ ವಯಸ್ಸನ್ನು ಬರೋಬ್ಬರಿ 5 ವರ್ಷ ಹೆಚ್ಚಿ ಸಲು ಸರ್ಕಾರ ನಿರ್ಧರಿಸಿದೆ.ವೈದ್ಯರ ಕೊರತೆ ನೀಗಿಸಲು ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಈ ಒಂದು ನಿರ್ಧಾರ ವನ್ನು ಮಾಡಲಾಗಿದೆ

ರಾಜ್ಯದಲ್ಲಿ ಉಂಟಾಗಿರುವ ವೈದ್ಯರ ಕೊರತೆ ಯನ್ನು ನೀಗಿಸಲು ಪಶ್ಚಿಮ ಬಂಗಾಳ ಸರ್ಕಾರ ವೈದ್ಯರ ನಿವೃತ್ತಿ ವಯಸ್ಸನ್ನು 5 ವರ್ಷ ಹೆಚ್ಚಿಸಲು ತೀರ್ಮಾನ ಕೈಗೊಂಡಿದ್ದು ರಾಜ್ಯ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು 5 ವರ್ಷ ಗಳವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.

ಸುದ್ದಿ ಸಂತೆ ನ್ಯೂಸ್ ಪಶ್ಚಿಮ ಬಂಗಾಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.