ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ ರಾಜು ನಾಯಕವಾಡಿ – “ತಳ್ಳುಗಾಡಿ” ಯೊಂದಿಗೆ ಕ್ಷೇತ್ರದಲ್ಲಿ ತಳ್ಳಲಿದ್ದಾರೆ ಹಳಬರನ್ನು ರಾಜು ನಾಯಕವಾಡಿ…..

Suddi Sante Desk
ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ ರಾಜು ನಾಯಕವಾಡಿ – “ತಳ್ಳುಗಾಡಿ” ಯೊಂದಿಗೆ ಕ್ಷೇತ್ರದಲ್ಲಿ ತಳ್ಳಲಿದ್ದಾರೆ ಹಳಬರನ್ನು ರಾಜು ನಾಯಕವಾಡಿ…..

ಹುಬ್ಬಳ್ಳಿ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸದಾದ ಅಲೆಯೊಂದು ಅಲೆದಾಡುತ್ತಿದ್ದು ಹೊಸ ಹೊಸ ಕನಸು ಹೊಸ ಹೊಸ ಯೋಜನೆ ಗಳೊಂದಿಗೆ ಸ್ಪರ್ಧೆ ಮಾಡಿ ಸಂಚಲವನ್ನು ಹುಟ್ಟು ಹಾಕಿರುವ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ ಈ ಒಂದು ಬಾರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸಿದ್ದರಾಗಿದ್ದಾರೆ.

ಹೌದು ಕೆಲವೊಂದಿಷ್ಟು ಹೊಸ ಹೊಸ ಕನಸು ಯೋಜನೆ ಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿರುವ ರಾಜು ನಾಯಕವಾಡಿ ಅವರು ಈ ಒಂದು ಬಾರಿ ಕ್ಷೇತ್ರದಲ್ಲಿ ಗೆಲುವಿನ ನಗೆಯೊಂದಿಗೆ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.ಸುಂದರ ಸ್ವಚ್ಚ ಹೊಸ ಹೊಸ ಯೋಜನೆ ಗಳ ಕನಸಿನೊಂದಿಗೆ ಈ ಒಂದು ಬಾರಿ ಸ್ಪರ್ಧೆ ಮಾಡಿರುವ ರಾಜು ನಾಯಕವಾಡಿ ಅವರು ಗೆಲುವಿನ ನಗೆ ಬೀರಲು ತುದಿ ಗಾಲಲ್ಲಿ ನಿಂತುಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.