ಬೆಂಗಳೂರು –
ಶಿಕ್ಷಕರ ವರ್ಗಾವಣೆ ಕುರಿತು ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ಯನ್ನು ತೆರವು ಮಾಡಲಾಗಿದ್ದು ಹೀಗಾಗಿ ಒದರ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಆಯುಕ್ತರು ವರ್ಗಾವ ಣೆಯ ಹೊಸ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹೌದು ಅತ್ತ ತಡೆಯಾಜ್ಞೆ ತೆರವು ಆಗುತ್ತಿ ದ್ದಂತೆ ಇತ್ತ ಹೊಸ ವೇಳಾಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ
ಹೌದು ಹೊಸದಾಗಿ ಈ ಒಂದು ವೇಳಾಪಟ್ಟಿ ಯನ್ನು ರಿಲೀಸ್ ಮಾಡಿದ್ದು ವರ್ಗಾವಣೆಯ ನೂತನ ವೇಳಾ ಪಟ್ಟಿ ಈ ಕೆಳಗಿನಂತೆ ಇದೆ