ಧಾರವಾಡ –
ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿ ಹಿರಿಯ ಕೆಎಎಸ್ ಶ್ರೇಣಿಯ ಅಧಿಕಾರಿ ವಿಜಯಕುಮಾರ ಹೊನಕೇರಿ ಅವರು ಅಧಿಕಾರ ವನ್ನು ವಹಿಸಿಕೊಂಡರು.
ಹೌದು ಧಾರವಾಡದ ಕಚೇರಿಯಲ್ಲಿ ಇಂದು ಅವರು ಅಧಿಕಾರವನ್ನು ವಹಿಸಿಕೊಂಡರು.ಮುಖ್ಯ ಆಡಳಿತಾಧಿಕಾ ರಿಯಾಗಿ ಕಚೇರಿಗೆ ಬಂದ ಇವರನ್ನು ಕಚೇರಿಯ ಸಿಬ್ಬಂದಿ ಗಳು ಅಧಿಕಾರಿಗಳು ಬರಮಾಡಿಕೊಂಡರು.ಇದೇ ವೇಳೆ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ನಿಗಮದ ಅಭಿವೃದ್ದಿಗೆ ಮತ್ತಷ್ಟು ಶ್ರಮಿಸೋದಾಗಿ ಹೇಳಿದರು.ಇನ್ನೂ ವರ್ಗಾವಣೆಗೊಂಡು ಬಂದ ಇವರನ್ನು ನಗರದ ಆಪ್ತ ಸ್ನೇಹಿತ ಬಳಗದವರು ಸ್ವಾಗತಿಸಿಕೊಂಡು ಅಭಿನಂದನೆಗ ಳನ್ನು ಸಲ್ಲಿಸಿದರು.