This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

international News

CM ಯೋಗಿ ಆದಿತ್ಯನಾರಥ್ ಆಸ್ತಿ ಎಷ್ಟು ಗೊತ್ತಾ‌…..12 ಸಾವಿರ ಮೌಲ್ಯದ ಮೊಬೈಲ್ ಇನ್ನೂ ಏನೇನು ನಾಮ ಪತ್ರ ಸಲ್ಲಿಕೆ…..

WhatsApp Group Join Now
Telegram Group Join Now

ಉತ್ತರಪ್ರದೇಶ –

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದರು.ಗೋರಖಪುರ ಲೋಕ ಸಭಾ ಕ್ಷೇತ್ರದಿಂದ ಐದು ಸಲ ಸ್ಪರ್ಧಿಸಿರುವ ಯೋಗಿ ಇದೇ ಮೊದಲ ಸಲ ಗೋರಖಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.ಮಾರ್ಚ್ 3ರಂದು ನಡೆಯ ಲಿರುವ ಉತ್ತರಪ್ರದೇಶದ ಆರನೇ ಹಂತದ ಚುನಾವಣೆ ಯಲ್ಲಿ ಅವರು ಗೋರಖಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು ನಾಮಪತ್ರ ಸಲ್ಲಿಸಿದರು.ಇದೇ ವೇಳೆ ತಮ್ಮ ಬಳಿ ಒಟ್ಟು 1,54,94,054 ರೂ. ಮೊತ್ತದ ಆಸ್ತಿ ಇರುವುದಾಗಿ ಈ ನಾಮಪತ್ರದಲ್ಲಿ ಘೋಷಿಸಿಕೊಂಡಿ ದ್ದಾರೆ

ಇನ್ನೂ ಆರು ಬ್ಯಾಂಕ್ ಖಾತೆಗಳಲ್ಲಿರುವ ನಗದು ಹಾಗೂ ಉಳಿತಾಯ ಸೇರಿ ತಮ್ಮ ಬಳಿಯ ಬೆಲೆಬಾಳುವ ವಸ್ತುಗಳ ಮೌಲ್ಯವನ್ನೂ ಅವರು ಇದರಲ್ಲಿ ಸೇರಿಸಿದ್ದಾರೆ.ತಮ್ಮ ಬಳಿ 12 ಸಾವಿರ ರೂ.ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಫೋನ್,1 ಲಕ್ಷ ರೂ. ಮೌಲ್ಯದ ರಿವಾಲ್ವರ್,80 ಸಾವಿರ ರೂ. ಮೌಲ್ಯದ ರೈಫಲ್ ಇರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಕಿವಿಯೋಲೆ 20 ಗ್ರಾಂ ತೂಕವಿದ್ದು‌ ಇದರ ಮೌಲ್ಯ 49 ಸಾವಿರ ರೂ.ಕತ್ತಿನಲ್ಲಿರುವ ರುದ್ರಾಕ್ಷಿ ಹಾರ 10 ಗ್ರಾಂ ತೂಕವಿದ್ದು ಅದರ ಮೌಲ್ಯ 20 ಸಾವಿರ ರೂಪಾಯಿ.ಇನ್ನು ತಮ್ಮ ವಾರ್ಷಿಕ ಆದಾಯ 2020-21ನೇ ಸಾಲಿನಲ್ಲಿ 13,20,653 ರೂ.2019-20ನೇ ಸಾಲಿನಲ್ಲಿ 15,68,799 ರೂ.2018-19ನೇ ಸಾಲಿನಲ್ಲಿ 18,27,639 ರೂ. ಮತ್ತು 2017-18ನೇ ಸಾಲಿನಲ್ಲಿ 14,38,670 ರೂ ಎಂದು ಘೋಷಿಸಿಕೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk