ವಿಜ್ಞಾನ ಶಿಕ್ಷಕರ ಸಂಘಕ್ಕೆ ಅಧ್ಯಕ್ಷರಾಗಿ ಬಲವಂತರಾವ್ ರಾಠೋಡ್ – ಅಧ್ಯಕ್ಷರೊಂದಿಗೆ ನೂತನ ಪದಾಧಿಕಾರಿಗಳ ನೇಮಕ…..

Suddi Sante Desk
ವಿಜ್ಞಾನ ಶಿಕ್ಷಕರ ಸಂಘಕ್ಕೆ ಅಧ್ಯಕ್ಷರಾಗಿ ಬಲವಂತರಾವ್ ರಾಠೋಡ್ – ಅಧ್ಯಕ್ಷರೊಂದಿಗೆ ನೂತನ ಪದಾಧಿಕಾರಿಗಳ ನೇಮಕ…..

ಬೀದರ್

ಬೀದರ್ ವಿಜ್ಞಾನ ಶಿಕ್ಷಕರ ಸಂಘಕ್ಕೆ ಬಲವಂತರಾವ್ ರಾಠೋಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ‌.ಹೌದು ಅಖಿಲ ಕರ್ನಾಟಕ ವಿಜ್ಞಾನ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಬಲವಂತರಾವ್ ರಾಠೋಡ್ ಆಯ್ಕೆಯಾಗಿದ್ದಾರೆ.ನಗರದಲ್ಲಿ ನಡೆದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ನೂತನ ಪದಾಧಿಕಾರಿಗಳಾಗಿ ಗುಂಡಪ್ಪ ಹುಡಗೆ (ಗೌರವಾಧ್ಯಕ್ಷ), ದೇವಿಪ್ರಸಾದ್ ಕಲಾಲ್, ಸುವರ್ಣಾ (ಉಪಾಧ್ಯಕ್ಷರು), ಚಂದ್ರಕಾಂತ್ ಚಿಕಲೆ (ಕಾರ್ಯದರ್ಶಿ), ಶಾಂತಕುಮಾರ, ಶಿವಾನಂದ (ಸಹ ಕಾರ್ಯದರ್ಶಿ), ಚಾಮುಂಡೇಶ್ವರಿ (ಸಂಘಟನಾ ಕಾರ್ಯದರ್ಶಿ), ಸಚ್ಚಿದಾನಂದ (ಕೋಶಾಧ್ಯಕ್ಷ), ತಾಜೊದ್ದೀನ್, ಸುಧೀರ್ ಕುಮಾರ್ ಬುಜ್ಜಿ, ರವೀಂದ್ರ ರೆಡ್ಡಿ, ಸಂಜು ಕುಮಾರ್ ಸ್ವಾಮಿ, ಸಂಪೂರ್ಣಾನಂದ, ಜಗನ್ನಾಥ್ ಕಟ್ಟೆ, ಸೂರ್ಯಕಾಂತ್ ಬೇಲೂರೆ, ಸೂರ್ಯಕಾಂತ್ ನಾಗೂರೆ, ವೀರಭದ್ರಪ್ಪ, ವಿಜಯ ಕಲಾ, ರಾಜೇಶ್ವರಿ, ಜ್ಯೋತಿ, ನಂದಾ, ಆರತಿ ಹಾಗೂ ರೇಣುಕಾ (ಕಾರ್ಯಕಾರಿಣಿ ಸದಸ್ಯರು).ಆಯ್ಕೆ ಯಾಗಿದ್ದು ಸಂಘದ ರಾಜ್ಯ ಉಪಾಧ್ಯಕ್ಷೆ ಅನುಪಮಾ ವೀಕ್ಷಕಿಯಾಗಿದ್ದರು.

ಸುದ್ದಿ ಸಂತೆ ನ್ಯೂಸ್ ಬೀದರ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.