This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ಪರಿಷ್ಕೃತ ಪಠ್ಯ ಪುಸ್ತಕ ಶೀಘ್ರದಲ್ಲೇ ವಿದ್ಯಾರ್ಥಿ ಗಳಿಗೆ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ಪಠ್ಯಪುಸ್ತಕ ಪ್ರತಿ…..

WhatsApp Group Join Now
Telegram Group Join Now

ಬೆಂಗಳೂರು

ಪರಿಷ್ಕೃತ ಶಾಲಾ ಪಠ್ಯ ಪುಸ್ತಕಗಳನ್ನು ತಿದ್ದುಪಡಿ ಮಾಡಿ ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್ ಸೈಟ್ ನಲ್ಲಿ ಪ್ರಕಟಿ ಸಲಾಗಿದ್ದು ಪರಿಷ್ಕೃತ ಅಧ್ಯಾಯಗಳ ಪ್ರತಿಯನ್ನು ಶೀಘ್ರ ದಲ್ಲೇ ಶಾಲೆಗಳಿಗೆ ಕಳುಹಿಸಲಾಗುವುದು.ಕರ್ನಾಟಕ ಪಠ್ಯ ಪುಸ್ತಕ ಸಂಘದ ಪರಿಷ್ಕೃತ ಪ್ರತಿಯನ್ನು www.ktbs. kar.nic.in ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಪರಿಷ್ಕೃತ ಪ್ರತಿಯನ್ನು ಶಾಲಾ ಮುಖ್ಯಸ್ಥರು ಡೌನ್ಲೋಡ್ ಮಾಡಿಕೊಂಡು ಪಾಠ ಮಾಡಬಹುದು.ಮುದ್ರಣ ಕಾರ್ಯ ಪ್ರಗತಿಯಲ್ಲಿದ್ದು ಮೂರು ವಾರಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ಮರು ಪರಿಷ್ಕೃತ ಪಠ್ಯ ಪೂರೈಕೆ ಮಾಡಲಾಗುವುದು.

ಪಠ್ಯ ಪುಸ್ತಕ ಮುದ್ರಣಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘ ಸುಮಾರು 200 ಕೋಟಿ ರೂ.ವೆಚ್ಚ ಮಾಡಿದೆ ಮರು ಪರಿಷ್ಕೃತ ಪಠ್ಯಕ್ಕೆ ಸುಮಾರು 12 ಲಕ್ಷ ರೂ ವೆಚ್ಚವಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk