16.52 ಲಕ್ಷ ಕಾಣಿಕೆ ಸಂಗ್ರಹ

Suddi Sante Desk

ಹುಬ್ಬಳ್ಳಿ – ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ಮಠದಲ್ಲಿ 35 ದಿನಗಳಲ್ಲಿ 16.52 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿದೆ.ಅಕ್ಟೋಬರ್ 14 ರಿಂದ ನವೆಂಬರ್ 11 ರವರೆಗೆ ಈ ಒಂದು ದೇಣಿಗೆ ಸಂಗ್ರಹ ವಾಗಿದೆ‌.

ಇನ್ನೂ 49,439 ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಸಾಮಗ್ರಿಗಳು ಕೂಡಾ ದೇಣಿಗೆ ರೂಪದಲ್ಲಿ ಸಂಗ್ರಹವಾಗಿವೆ.

ಈ ಒಂದು 35 ದಿನಗಳ ದೇಣಿಗೆಯ ಏಣಿಕೆ ಕಾರ್ಯ ನಡೆಯಿತು. ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ ಡಿ ಮಾಳಗಿ , 5ನೇ ಜಿಲ್ಲಾ ನ್ಯಾಯಾಲಯದ ಶಿರಸ್ತೇದಾರ್ ಎನ್ ಎಮ್ ಹೋಗಿಹಳ್ಳಿ ,ಹಾಗೂ ಭಕ್ತರ ,ಟ್ರಸ್ಟ್ ಕಮೀಟಿ ಯ ಮುಖಂಡರ ನೇತೃತ್ವದಲ್ಲಿ ಏಣಿಕೆ ಕಾರ್ಯ ನಡೆಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.