ಶಿವಮೊಗ್ಗ –
ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಬಗ್ಗೆ ಜಿಲ್ಲಾಧಿಕಾರಿಕಾರಿಗಳ ಕಚೇರಿಯ ಸಭಾಂಗ ಣದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಆರ್. ಸೆಲ್ವಮ ಣಿರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಅವರ ಉಪಸ್ಥಿತಿ ಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಕ್ರೀಡಾಕೂಟವನ್ನು 17ಮತ್ತು 18ನೇ ತಾರೀಕಖಿನಂದು ನಡೆಸುವ ಬಗ್ಗೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಜಿಲ್ಲೆಯ ಸರ್ಕಾರಿ ನೌಕರಿಗೆ ಉತ್ತಮವಾದ ಮಧ್ಯಾಹ್ನದ ಊಟ,ಟ್ರೋಫಿ,ಟೋಪಿ ಹಾಗೂ OOD ಸೌಲಭ್ಯವನ್ನು ನೀಡುವ ಮೂಲಕ ಕ್ರೀಡಾಕೂಟ ವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾ ಯಿತು
ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಡಿ.ಪ್ರಕಾಶ್, ಕೇಂದ್ರ ಸಂಘದ ಉಪಾಧ್ಯಕ್ಷರಾದ ಆರ್. ಮೋಹನ್ ಕುಮಾರ್,ಪದಾಧಿಕಾರಿಗಳಾದ ಡಿ.ಟಿ.ಕೃಷ್ಣಮೂರ್ತಿ, ಎಸ್.ಆರ್. ನರಸಿಂಹ ಮೂರ್ತಿ,ಸಿದ್ದಬಸಪ್ಪ, ಅರುಣ್ ಕುಮಾರ್, ಪ್ರಸನ್ನ,ಮಾರುತಿ, ಅಂತೋಣಿ ರಾಜ್, ಶಶಿಕುಮಾರ್, ಹಾಲೇಶ್, ಲಕ್ಷ್ಮಣ್, ಅಶೋಕ್, ಸುರೇಶ್-ಇತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್…..