This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಶಿಕ್ಷಕರಿಗೆ ಇನ್ನೂ ಮುಂದೆ ಇಲ್ಲಿ ಸರ್ ಮೇಡಂ ಎಂದು ಕರೆಯುವಂತಿಲ್ಲ – ಟೀಚರ್ ಎಂದು ಕರೆಯುವಂತೆ ಮಾನವ ಹಕ್ಕುಗಳ ಆಯೋಗ ದಿಂದ ಸೂಚನೆ

WhatsApp Group Join Now
Telegram Group Join Now

ಕೇರಳ

ಶಿಕ್ಷಕರನ್ನು ವಿದ್ಯಾರ್ಥಿಗಳು ಇನ್ನೂ ಮುಂದೆ ಸರ್, ಮೇಡಂ ಎಂದು ಕರೆಯದೇ ಟೀಚರ್ ಎಂದು ಕರೆಯುವಂತೆ ಕೇರಳ ರಾಜ್ಯದ ಮಾನವ ಹಕ್ಕು ಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ದೇಶನ ವನ್ನು ನೀಡಿದೆ. ಶಿಕ್ಷಕರನ್ನು ವಿದ್ಯಾರ್ಥಿಗಳು ಸರ್, ಮೇಡಂ ಎಂದು ಸಂಬೋಧಿಸದೆ ಟೀಚರ್ ಎಂದು ಕರೆಯಲು ಸೂಚಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗ ಳಿಗೆ ನಿರ್ದೇಶನ ನೀಡಿದೆ.

ಟೀಚರ್ ಪದದಲ್ಲಿ ಲಿಂಗ ತಟಸ್ಥವಾಗಿ ಇರುವುದ ರಿಂದ ಈ ಪದ ಸೂಕ್ತವಾಗುತ್ತದೆ.ಹೀಗಾಗಿ ವಿದ್ಯಾರ್ಥಿ ಗಳು ಶಿಕ್ಷಕರನ್ನು ಸರ್,ಮೇಡಂ ಎನ್ನದೇ ಟೀಚರ್ ಎಂದೇ ಸಂಬೋಧಿಸಬೇಕು ಎಂದು ಸೂಚನೆ ನೀಡಬೇಕು ಎಂದು ಆಯೋಗ ತಿಳಿಸಿದೆ.

ಆಯೋಗದ ಮುಖ್ಯಸ್ಥರಾದ ಕೆ.ವಿ. ಮನೋಜ್‌ ಕುಮಾರ್‌ ಹಾಗೂ ಸದಸ್ಯ ಸಿ. ವಿಜಯ್‌ ಕುಮಾರ್‌ ಅವರು ರಾಜ್ಯದ ಶಿಕ್ಷಣ ಇಲಾಖೆಗೆ ಈ ಸೂಚನೆ ನೀಡಿದ್ದಾರೆ. ಶಿಕ್ಷಕರೊಂದಿಗಿನ ಬಾಂಧವ್ಯ ಮತ್ತು ಸಮಾನತೆ ಹೆಚ್ಚಳದ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ

ಅಧ್ಯಾಪಕರನ್ನು ಸರ್,ಮೇಡಂ ಎಂದು ಸಂಬೋ ಧಿಸದೆ ಟೀಚರ್ ಎಂದು ಕರೆಯಲು ಸೂಚಿಸ ಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ದೇಶಕ ನೀಡಿದೆ  ಶಿಕ್ಷಕರೊಂದಿಗಿನ ಬಾಂಧವ್ಯ ಮತ್ತು ಸಮಾನತೆ ಹೆಚ್ಚಳದ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಸುದ್ದಿ ಸಂತೆ ನ್ಯೂಸ್ ಕೇರಳ……


Google News

 

 

WhatsApp Group Join Now
Telegram Group Join Now
Suddi Sante Desk