ಬೆಂಗಳೂರು –
ಪಪ್ಪಾಯಿ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟೇಲ್ಲಾ ಲಾಭವಿಗೆ ಗೊತ್ತಾ – ಯಾರು ಯಾರು ತಿನ್ನಬೇಕು ಯಾರು ತಿನ್ನಬಾರದು ನೋಡಿ ತಿಳಿದುಕೊಳ್ಳಿ ಸುದ್ದಿ ಸಂತೆ ಯಲ್ಲಿ ಒಂದಿಷ್ಟು ಮಾಹಿತಿ ಹೌದು
ಹಸಿವು ಆದಾಗ ಹಣ್ಣು ತಿನ್ನಬೇಕು ಎಂಬ ಗಾದೆ ಮಾತಿದೆ ಹೌದು ಪ್ರತಿದಿನ ಊಟದ ಮೊದಲು ಇಲ್ಲವೇ ನಂತರ ಇಲ್ಲವೇ ಬೇರೆ ಸಮಯದಲ್ಲಿ ಹಣ್ಣುಗಳನ್ನು ತಿನ್ನಬೇಕು ಎಂಬ ಗಾದೆ ಮಾತಿದೆ ಹೀಗಿರುವಾಗ ಹಣ್ಣುಗಳನ್ನು ತಿನ್ನಬೇಕು ಇದು ಆರೋಗ್ಯಕ್ಕೂ ಸಾಕಷ್ಟು ಲಾಭಗಳಿದ್ದು ಯಾವ ಯಾವ ವಯಸ್ಸಿನವರು ಯಾವ ಯಾವ ಹಣ್ಣು ಗಳನ್ನು ತಿನ್ನಬೇಕು ಇನ್ನೂ ಯಾವಾಗ ಯಾವ ಹಣ್ಣು ತಿನ್ನಬೇಕು ಹೀಗೆ ನೊಡೊದಾದರೆ ತುಂಬಾ ತುಂಬಾ ಅರ್ಥಪೂರ್ಣವಾದ ಕೆಲವೊಂದಿಷ್ಟು ಮಾಹಿತಿಗಳು ನಮಗೆ ಗೊತ್ತಾಗುತ್ತವೆ.
ಎಸ್ ನಿಸರ್ಗದಲ್ಲಿ ಸಿಗುವ ಎಲ್ಲಾ ಹಣ್ಣುಗಳ ಸವಿಯನ್ನು ಸವಿಯಬೇಕು ಅದರಲ್ಲೂ ವರ್ಷ ವಿಡಿ ಸಿಗುವ ಪಪ್ಪಾಯಿ ಹಣ್ಣನ್ನು ಪ್ರತಿದಿನ ತಿಂದರೆ ಯಾವುದೇ ಅಪಾಯವಿಲ್ಲ.ಈ ಒಂದು ಪಪ್ಪಾಯಿ ಹಣ್ಣಿನ ಸೇವನೆಯಿಂದ ನಮಗೆ ನಮ್ಮ ದೇಹಕ್ಕೆ ನೂರೆಂಟು ಲಾಭಗಳಿದ್ದು ಅದರಲ್ಲೂ ಕೆಲವೊಂದಿಷ್ಟು ಕಾಯಿಲೆ ಇರುವವರಿಗೆ ಪಪ್ಪಾಯಿ ವಿಷಕ್ಕೆ ಸಮ ಎಂಬ ಮಾತುಗಳಿವೆ ಎಂದಿಗೂ ಈ ಒಂದು ಹಣ್ಣನ್ನು ತಿನ್ನುವ ಸಾಹಸ ಮಾಡಬೇಡಿ ಎಂಬ ಮಾತಿದೆ.
ಇನ್ನೂ ಹಣ್ಣುಗಳ ವಿಚಾರಕ್ಕೆ ಬಂದರೇ ಪಪ್ಪಾಯಿ ಹಣ್ಣು ಸಹ ಅಗ್ರಸ್ಥಾನದಲ್ಲಿದ್ದು ಈ ಒಂದು ಹಣ್ಣು ವರ್ಷವಿಡೀ ಲಭ್ಯವಿರುವ ಹಣ್ಣಾಗಿದ್ದು ಸುವಾಸನೆ ಮತ್ತು ರಸಭರಿತವಾದ ರುಚಿಯಿಂದ ತುಂಬಿರು ತ್ತದೆ.ಈ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ. ಉತ್ತಮ ಆರೋಗ್ಯಕ್ಕೆ ಇದು ಮುಖ್ಯವಾಗಿದೆ. ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರ ಣೆಯಾಗುತ್ತದೆ ಮತ್ತು ತೂಕ ಕೂಡ ಕಡಿಮೆ ಯಾಗುತ್ತದೆ.ಆದರೆ ಒಂದು ಕಾಯಿಲೆ ಇರುವ ವರು ಎಂದಿಗೂ ಪಪ್ಪಾಯಿ ಹಣ್ಣನ್ನು ಸೇವಿಸ ಬಾರದಂತೆ.
ಹಳದಿ ಬಣ್ಣದ, ಮಾಗಿದ ಪಪ್ಪಾಯಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ರುಚಿಯ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿರುತ್ತವೆ. ಪಪ್ಪಾ ಯಿಯಲ್ಲಿ ಜೀವಸತ್ವಗಳು,ಫೈಬರ್ ಮತ್ತು ಖನಿಜ ಗಳಿದ್ದು.ಇವು ದೇಹಕ್ಕೆ ಉತ್ತಮ ಪೋಷಕಾಂಶಗ ಳನ್ನು ಒದಗಿಸುತ್ತವೆ. ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ತಪ್ಪಿಸಬಲ್ಲ ಇಮ್ಯುನೊಥೆರಪಿ ಯನ್ನು ಕೂಡಾ ನಮ್ಮ ದೇಹಕ್ಕೆ ಈ ಒಂದು ಹಣ್ಣು ನಮಗೆ ನೀಡುತ್ತದೆ.ಇನ್ನು ಈ ಪಪ್ಪಾಯಿ ಹಣ್ಣನ್ನು ಪ್ರತಿ ದಿನ ತಿಂದರೇ ಬೊಜ್ಜು ನಿಯಂತ್ರಣದಲ್ಲಿರು ತ್ತದೆ ಅಲ್ಲದೇ ಮಧುಮೇಹ,ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳನ್ನು ಹೊಂದಿರುವವರಿಗೆ ಪಪ್ಪಾಯಿ ಅಮೃತವಿದ್ದಂತೆ
ಆದರೆ ಕೆಲವು ಕಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಪಪ್ಪಾಯಿ ವಿಷಕ್ಕೆ ಸಮ ಎಂಬ ಮಾತುಗಳನ್ನು ವೈಧ್ಯರು ಹೇಳುತ್ತಾರೆ.ಅದರಲ್ಲೂ ವಿಶೇಷವಾಗಿ ಕಿಡ್ನಿ ಸ್ಟೋನ್ ಇರುವವರು ಮತ್ತು ರೋಗಿಗಳು ಯಾವತ್ತು ಪಪ್ಪಾಯಿಯನ್ನು ತಿನ್ನ ಬಾರದಂತೆ.ಕಿಡ್ನಿ ಸ್ಟೋನ್ ಇರುವವರು ಪಪ್ಪಾಯಿ ಯನ್ನು ತಿನ್ನಬಾರದು ಏಕೆಂದರೆ ಪಪ್ಪಾಯಿಯಲ್ಲಿ ವಿಟಮಿನ್ ಸಿ ಇರುವಿಕೆ ಕಿಡ್ನಿ ಸ್ಟೋನ್ ಸಮಸ್ಯೆ ಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಹೀಗಾಗಿ ಮೂತ್ರ ಪಿಂಡದ ಸಮಸ್ಯೆ ಇರುವವರಿಗೆ ಪಪ್ಪಾಯಿ ಒಳ್ಳೆ ಯದಲ್ಲ.
ಇದರೊಂದಿಗೆ ಸ್ಲೋ ಹಾರ್ಟ್ ಬೀಟ್ ಇರುವವ ವರು ಪಪ್ಪಾಯಿಯನ್ನು ತಿನ್ನಬಾರದು ಹೃದ್ರೋಗ ವನ್ನು ನಿಯಂತ್ರಿಸುವಲ್ಲಿ ಪಪ್ಪಾಯಿ ತುಂಬಾ ಸಹಾಯ ಮಾಡುತ್ತದೆ.ಆದರೆ ವೇಗ ಅಥವಾ ನಿಧಾನವಾದ ಹೃದಯ ಬಡಿತ ಇರುವವರು ಪಪ್ಪಾಯಿಯನ್ನು ತಿನ್ನಬಾರದು. ಪಪ್ಪಾಯಿಯ ಲ್ಲಿರುವ ಕೆಲವು ಅಂಶಗಳು ಹೃದಯ ಬಡಿತಕ್ಕೆ ತೊಂದರೆಯನ್ನುಂಟು ಮಾಡಬಹುದು. ಗರ್ಭಾ ವಸ್ಥೆಯಲ್ಲಿ ಪಪ್ಪಾಯಿಯನ್ನು ತಿನ್ನಬಾರದು ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು.
ಇದು ಪ್ರೀ ಡೆಲಿವರಿ ಅಪಾಯವನ್ನು ಹೆಚ್ಚಿಸು ತ್ತದೆ.ಮತ್ತು ಇದರಲ್ಲಿರುವ ಕೆಲವು ಅಂಶಗಳು ಹೆರಿಗೆ ನೋವನ್ನು ಪ್ರಚೋದಿಸುತ್ತವೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..