ಸೆಕ್ಸ್ ಸಿಡಿ ಬಿಡುಗಡೆ ಹಿಂದೆ ಯಾರಿದ್ದಾರೆ ಅಂತಾ ಇವರಿಗೆ ಗೋತ್ತಿದೆಯಂತೆ ಆದರೆ ಹೇಳೊದಿಲ್ಲವಂತೆ…..

Suddi Sante Desk

ಬೆಂಗಳೂರು –

ಸೆಕ್ಸ್ ಸಿಡಿ ಬಿಡುಗಡೆ ಹಿಂದೆ ಯಾರಿದ್ದಾರೆ.ರಮೇಶ್ ಜಾರಕಿಹೊಳಿ ಸಿ.ಡಿ ಸ್ಫೋಟದ ಹಿಂದೆ ಯಾವ ಗುಂಪಿದೆ, ಇದಕ್ಕೆ ಯಾರು ನಾಯಕತ್ವ ಕೊಡುತ್ತಿ ದ್ದಾರೆ ಅನ್ನೋದು ನನಗೆ ಗೊತ್ತು ಎಂದು ಸಚಿವ ಎಸ್‌.ಟಿ ಸೋಮಶೇಖರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ಸಿಡಿ ಬಹಿರಂಗದ ಹಿಂದೆ ತೇಜೋವಧೆ ಮಾಡುವ ಉದ್ದೇಶವಿದೆ. ಇದರ ಹಿಂದೆ ಯಾರಿದ್ದಾರೆ ಅನ್ನೋ ಖಚಿತ ಮಾಹಿತಿ ನನಗಿದೆ. ಆದ್ರೆ, ನಾನು ಒಬ್ಬನೇ ಇದನ್ನೆಲ್ಲಾ ಹೇಳುವುದಕ್ಕೆ ಬರೋದಿಲ್ಲ ಎಂದರು. ಇನ್ನು ರಾಜಕೀಯವಾಗಿ ತಮ್ಮ ವಿರುದ್ಧ ಫೈಟ್ ಮಾಡಲಿ. ಆದ್ರೆ, ಕ್ಷಣಾರ್ಧದಲ್ಲಿ ತೇಜೋವಧೆ ಮಾಡಬಾರದ್ರು ಅನ್ನೋದು ನಮ್ಮ ಉದ್ದೇಶ. ಹಾಗಾಗಿನೇ ನಾವೆಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.