ಪ್ರತ್ಯಕ್ಷವಾದರು ಸಿಡಿಯಲ್ಲಿನ ಯುವತಿ ಮಾತನಾಡಿ ಮತ್ತೊಂದು ವಿಡಿಯೋ ಹರಿಬಿಟ್ಟು ನನಗೆ ಮೋಸವಾಗಿದೆ ಎನ್ನುತ್ತಾ ಹೊಸ ಬಾಂಬ್ ಹಾಕಿದರು……

Suddi Sante Desk

ಬೆಂಗಳೂರು –

ಸೆಕ್ಸ್ ಸಿಡಿ ಯಲ್ಲಿನ ಯುವತಿ ಕೊನೆಗೂ ಪ್ರತ್ಯಕ್ಷ ವಾಗಿದ್ದಾರೆ. ಈವರೆಗೆ ಅಜ್ಞಾತ ಸ್ಥಳದಲ್ಲಿ ಇದ್ದ ಯುವತಿ ಏಕಾಏಕಿಯಾಗಿ ಪ್ರಕರಣದ ಕುರಿತು ಮಾತನಾಡಿ ವಿಡಿಯೋ ಹರಿಬಿಟ್ಟಿದ್ದಾರೆ.

ಈ ಒಂದು ವಿಡಿಯೋ ವನ್ನು ಹೇಗೆ ಮಾಡಿದ್ದಾರೆ ಏನು ಅಂತಾ ನನಗಂತೂ ಗೊತ್ತಿಲ್ಲ ಎಂದಿದ್ದಾರೆ.

ನನಗೆ ಕೆಲಸ ಕೊಡಿಸುವ ವಿಚಾರದಲ್ಲಿ ಮೋಸ ಮಾಡಿದ್ದಾರೆ ಅಲ್ಲದೇ ಈ ಒಂದು ಘಟನೆ ನಡೆದ ನಂತರ ನಾನು ನನ್ನ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ್ದು ನನಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಯುವತಿ ವಿಡಿಯೋ ದಲ್ಲಿ ಹೇಳಿದ್ದಾರೆ.

ಯುವತಿ ಈಗ ಮತ್ತೆ ಮಾತನಾಡಿ ವಿಡಿಯೋ ಹರಿಬಿಟ್ಟಿದ್ದು ಈಗ ಇನ್ನೂ ಯಾವ ಬೆಳವಣಿಗೆ ಆಗುತ್ತದೆ ಗೋಕಾಕ್ ಸಾಹುಕಾರ್ ಇದಕ್ಕೆ ಏನು ಹೇಳತಾರೆ ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.