ರಾಜ್ಯದಲ್ಲಿ ಹತ್ತು ಸಾವಿರ ಗಡಿ ದಾಟಿದ ಕೊರೊನಾ – ರಾಜ್ಯದ ಕೊರೊನಾ ಅಪ್ಡೇಟ್…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಹಂತದ ಅಲೆ ಹೆಚ್ಚಾಗುತ್ತಿದೆ. ಇಂದು ರಾಜ್ಯದಲ್ಲಿ ಒಂದೇ ದಿನ ಹತ್ತು ಸಾವಿರ ಗಡಿಯನ್ನು ದಾಟಿದೆ.

ಇನ್ನೂ ಕೊರೊನಾದ ಇಂದಿನ ರಾಜ್ಯದ ಜಿಲ್ಲೆಗಳ ವಿವರಗಳನ್ನು ನೊಡೊದಾದರೆ ಈ ಕೆಳಗಿನಂತಿದೆ

ರಾಜ್ಯದಲ್ಲಿ ಇಂದು ಹತ್ತು ಸಾವಿರ ಗಡಿಯನ್ನು ಕೊರೊನಾ ದಾಟಿದ್ದು ಇನ್ನೂ ಒಂದೇ ದಿನ ರಾಜ್ಯ ದಲ್ಲಿ 40 ಜನರಿ ಸಾವಿಗೀಡಾಗಿದ್ದಾರೆ ಇದನ್ನು ನೋಡತಾ ಇದ್ದರೆ ರಾಜ್ಯದಲ್ಲೂ ಎರಡನೇ ಹಂತದ ಅಲೆ ಜೋರಾಗುತ್ತಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.