ಗುಡಿಹಾಳ ರಸ್ತೆಯಲ್ಲಿ ಬಾಲಕನ ರುಂಡ ಪತ್ತೆ – ಸ್ಥಳಕ್ಕೆ ಪೊಲೀಸರು ಪರಿಶೀಲನೆ – ಕೊಲೆ ಮಾಡಿರುವ ಶಂಕೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ಕಲಘಟಗಿ ರಸ್ತೆಯಲ್ಲಿರುವ ದೇವರ ಗುಡಿಹಾಳ ಗುಡ್ಡದ ಬಳಿ ಬಾಲಕನೊಬ್ಬನ ರುಂಡ ವೊಂದು ಪತ್ತೆಯಾಗಿದೆ. ಧಾರವಾಡ ಜಿಲ್ಲೆಯ ದೇವ ರ ಗುಡಿಹಾಳ ಗುಡ್ಡದಲ್ಲಿ ಈ ಒಂದು ಅನಾಮ ಧೆಯ ಹುಡುಗನ‌ ರುಂಡವೊಂದು ಪತ್ತೆಯಾಗಿದೆ.

ರುಂಡ ಮಾತ್ರ ಸ್ಥಳದಲ್ಲಿ ಸಿಕ್ಕಿದ್ದು ಕೊಲೆಯನ್ನು ಮಾಡಿ ಎಸೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಕಲಘಟಗಿ ಪೊಲೀಸ ರು ಭೇಟಿ ನೀಡಿ ಪರಿಶೀಲನೆ ಮಾಡತಾ ಇದ್ದಾರೆ. ಮೃತ ಬಾಲಕನ ದೇಹ ಹಾಗೂ ಗುರುತಿನ‌ ಬಗ್ಗೆ ಕೊಲೆಗಾರರ ಬಗ್ಗೆ ತನಿಖೆಯನ್ನು ಸ್ಥಳದಲ್ಲಿರುವ ಕಲಘಟಗಿ ಪೊಲೀಸರು ಪರಿಶೀಲನೆ ಮಾಡತಾ ಇದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.