ಶಿಕ್ಷಕಿ ಶ್ರೀಮತಿ ಹಸೀನಿ ಸಮುದ್ರಿ ಪತಿ ಇನ್ನಿಲ್ಲ ಮೃತರಾದವರಿಗೆ ಸಂತಾಪ ಸೂಚಿಸಿದ ಶಿಕ್ಷಕರು ಆಪ್ತರು…..

Suddi Sante Desk

ಧಾರವಾಡ –

ಧಾರವಾಡದ ವಿಜ್ಞಾನ ಚಿಂತಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವನಹಳ್ಳಿಯ ಸಹ ಶಿಕ್ಷಕಿ ಶ್ರೀಮತಿ ಹಸೀನ ಸಮುದ್ರಿ ಇವರ ಪತಿ ಎ ಎಂ ಆಲಮೇಲ ಇಂದು ಪೈಗಂಬರವಾಸಿಗಳಾಗಿದ್ದಾರೆ‌. ಅವರ ಆತ್ಮಕ್ಕೆ ಶಾಂತಿ ಸಿಗಲಿ ಧಾರವಾಡದ ಗುಬ್ಬಚ್ಚಿ ಗೂಡು ಬಳಗ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ತೀವ್ರ ಸಂತಾಪಗಳನ್ನು ಸೂಚಿಸಲಾಯಿತು

ಎಂ ಆಲಮೇಲ ಇವರು 2018 ರಲ್ಲಿ ಅಪ್ನಾದೇಶ ಶಿಕ್ಷಕರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು ಇವರು ನಿಧನರಾದ ಸುದ್ದಿ ತಿಳಿದ ಧಾರವಾಡದ ಮಕ್ಕಳ ಮಹರ್ಷಿ ಸಾಹಿತಿ ಶಂಕರ ಹಲಗತ್ತಿ ಶಿಕ್ಷಣ ಅಧಿಕಾರಿ ವಿದ್ಯಾ ನಾಡಿಗೇರ ಉಪನ್ಯಾಸಕಿ ಡಾ ರೇಣುಕಾ ಅಮಲಝರಿ ಹಾಗೂ ಅವರ ಬಳಗದ ಗುರು ತಿಗಡಿ ಎಲ್ ಐ ಲಕ್ಕಮ್ಮನವರ ವಿ ಎನ್ ಕೀರ್ತಿವತಿ, ಚಂದ್ರಶೇಖರ್ ತಿಗಡಿ ಕಾಶಪ್ಪ ದೊಡವಾಡ ಶಂಕರ ಘಟ್ಟಿ, ಪ್ರೇಮಾ ಹೆಗಡೆ ಅನಸೂಯ ಡಬ್ಬು ಎ ಎಸ್ ಹಿರೇಗೌಡರ ಅಕ್ಬರಲಿ ಸೋಲಾಪುರ ಎಂ ಆರ್ ಪಾಲ್ತಿ,ಎಂ ಎಂ ದೊಡಮನಿ,ರಾಜೀವಸಿಂಗ ಹಲವಾ ಯಿ ಅಜೀತಸಿಂಗ ರಜಪೂತ ಕಲ್ಪನ ಚಂದನಕರ, ಶಿವಲೀಲಾ ಪೂಜಾರ, ಎಂ ಎಸ್ ಪಾಟೀಲ ಬಿ ಎಸ್ ಸಾಧನಿ, ಗೌರವ್ವ ವಾಲಿ ಎಸ್ ಎ ಜಾಧವ ಸೇರಿದಂ ತೆ ಅನೇಕರು ಸಂತಾಪ ಸೂಚಿಸಿ ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.