ರಾಜ್ಯದಲ್ಲಿ ಮತ್ತೆ ಸ್ವಲ್ಪ ಮಟ್ಟಿಗೆ ಏರಿಕೆಯಾಯಿತು ಕರೋನಾ ನಿನ್ನೇಗಿಂತ ಇವತ್ತು ಗುಣಮುಖ ರಾದವರೇ ಹೆಚ್ಚು – ಸಾವಿನಲ್ಲೂ ಇಳಿಕೆ…..

Suddi Sante Desk

ಬೆಂಗಳೂರು –

ಮಹಾಮಾರಿ ಕೋವಿಡ್ ನಿಂದ ಗುಣಮುಖರಾದ ವರು ನಿನ್ನೇಗಿಂತ ಇವತ್ತು ಹೆಚ್ಚಾಗಿದ್ದಾರೆ. ಹೌದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 35879 ಜನರು ಗುಣಮುಖರಾಗಿದ್ದು ಇನ್ನೂ 41779 ಹೊಸ ಪ್ರಕರಣಗಳು ಕಳೆದ 24 ಗಂಟೆಗಳ ಲ್ಲಿ ರಾಜ್ಯದಲ್ಲಿ ಪತ್ತೆಯಾಗಿವೆ.ಈ ಒಂದು ಪ್ರಕರಣ ಗಳಲ್ಲಿ ನಿನ್ನೇಗಿಂತ ಇಂದು ಸ್ವಲ್ಪು ಮಟ್ಟಗೆ ಏರಿಕೆ ಯಾಗಿದ್ದು ಇನ್ನೂ ಸಾವಿನಲ್ಲೂ ಕೂಡಾ ಇಂದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಗಣನೀಯ ಪ್ರಮಾಣ ದಲ್ಲಿ ಪ್ರಕರಣಗಳು ಇಳಿಕೆಯಾಗಿದ್ದು ಇನ್ನೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಕಂಪ್ಲೀಟ್ ಅಪ್ಡೇಟ್ ಈ ಕೆಳಗಿನಂತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.