ಧಾರವಾಡ –
ಸೈಬರ್ ಮತ್ತು ಆರ್ಥಿಕ ಅಪರಾಧಗಳು ಮತ್ತು ಮಾಧಕ ದೃವ್ಯಗಳ ವಿಶೇಷ ಪೊಲೀಸ್ ಠಾಣೆಯ ಇನಸ್ಪೇಕ್ಟರ್ ಆಗಿ ವಿಜಯ ಬಿರಾದಾರ ಅಧಿಕಾರ ಸ್ವೀಕಾರ ಮಾಡಿದರು.

ಧಾರವಾಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಈ ಒಂದು ಪೊಲೀಸ್ ಠಾಣೆಯ ನೂತನ ಇನಸ್ಪೇಕ್ಟರ್ ಆಗಿ ಇಂದು ಅಧಿಕಾರ ಸ್ವೀಕಾರ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿರುವ ಕಚೇರಿಯಲ್ಲಿ ಇಂದು ಸರಳವಾಗಿ ವಿಜಯ ಬಿರಾದಾರ ಅಧಿಕಾರವನ್ನು ಸ್ವೀಕಾರ ಮಾಡಿದರು.

ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ನೂತನ ಇನಸ್ಪೇಕ್ಟರ್ ಸಾಹೇಬರನ್ನು ಬರಮಾಡಿಕೊಂಡರು.