ಯಡಿಯೂರಪ್ಪ ರಾಜೀನಾಮೆ ಕೊಡಪ್ಪಾ – ವೈರಲ್ ಆಗಿದೆ ಜನ ಸಾಮಾನ್ಯ ಆಟೊ ಚಾಲಕನ ವಿಡಿಯೋ…..

Suddi Sante Desk

ಚಿಕ್ಕೋಡಿ –

ಬಿಎಸ್ ವೈ ರಾಜಿನಾಮೆ ಮಾತಿನ ಹಿಂದೆ ಅಚ್ಚರಿ ಹುಟ್ಟಿಸಿದೆ ಜನಸಾಮಾನ್ಯನ ವಿಡಿಯೋವೊಂದು. ಹೌದು ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಅಥಣಿ ಪಟ್ಟಣದ ನಿವಾಸಿಯ ವಿಡಿಯೋ ವೊಂದು ಸಖತ್ ವೈರಲ್ ಆಗಿದೆ‌.

ಲಾಕ್ ಡೌನ ಸಮಯದಲ್ಲಿ ಉದ್ಯೋಗ ಇಲ್ಲದೆ ಆಕ್ರೋಶದಲ್ಲಿ ಮಾತನಾಡಿದ್ದಾನೆ ಈ ಆಟೋ ಚಾಲಕ.ಬೇರೆ ರಾಜ್ಯಗಳನ್ನು ನೋಡಿ ಅಕ್ಕಿ ಕೊಡುತ್ತಿ ದ್ದಾರೆ,ನಾಲ್ಕು ಸಾವಿರ ಹಣ ಕೊಡುತ್ತಿದ್ದಾರೆ.ನೀವು ಏನು ಕೊಡುವದು ಬೇಡ ರಾಜಿನಾಮೆ ಕೊಡಿ ಎಂದಿದ್ದಾರೆ ಈ ವ್ಯಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ಸದ್ದು ಮಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.