ರಾಜ್ಯದಲ್ಲಿ ಮತ್ತಷ್ಟು ಕಡಿಮೆ ಯಾಯಿತು ಪಾಸಿಟಿವ್ – ಲಾಕ್ ಡೌನ್ ಸಡಿಲಿಕೆ ಆಯಿತೆಂದು ಅನಾವಶ್ಯಕವಾಗಿ ಸುತ್ತಾಡಬೇಡಿ

Suddi Sante Desk

ಬೆಂಗಳೂರು –

ಮಹಾಮಾರಿ ಕರೋನಾ ರಾಜ್ಯದಲ್ಲಿ ಮತ್ತಷ್ಟು ಕಡಿಮೆಯಾಗಿದ್ದು ಕಡಿಮೆಯಾಗುತ್ತಿದೆ.ಹೌದು ನಿನ್ನೆಗಿಂತ ಇಂದು ರಾಜ್ಯದಲ್ಲಿ ಮತ್ತಷ್ಟು ಹೊಸ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿದ್ದು ಇಂದು ರಾಜ್ಯದಲ್ಲಿ 3310 ಅಷ್ಟೇ ಪಾಸಿಟಿವ್ ಕೇಸ್ ಗಳು ಕಂಡು ಬಂದರೆ ಇನ್ನೂ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6524 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು ರಾಜ್ಯದಲ್ಲಿ ಒಂದೇ ದಿನ 114 ಜನರು ಮೃತರಾಗಿದ್ದು ರಾಜ್ಯದ ಇವತ್ತಿನ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.