ರಾಜ್ಯದಲ್ಲಿ 3203 ಹೊಸ ಪಾಸಿಟಿವ್ 14302 ಆಸ್ಪತ್ರೆಯಿಂದ ಗುಣಮುಖ ,94 ಜನರು ಸಾವು

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಇಂದು 3203 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ 14302 ಜನರು ಆಸ್ಪತ್ರೆಯಿಂದ ಗುಣಮುಖ ಬಿಡುಗಡೆ ಯಾಗಿದ್ದಾರೆ.ಇನ್ನೂ ಕಳೆದ 24 ಗಂಟೆ ಯಲ್ಲಿ ರಾಜ್ಯದಲ್ಲಿ 94 ಜನರು ಸಾವಿಗೀಡಾಗಿದ್ದಾರೆ

ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.