ನವನಗರ ಶಾಲೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯ,ಬೇಳೆ ,ಎಣ್ಣೆ ಹಾಗೂ ಉಪ್ಪು, ಪಠ್ಯ ಪುಸ್ತಕಗಳ ವಿತರಣೆ…..

Suddi Sante Desk

ನವನಗರ –

ಹುಬ್ಬಳ್ಳಿಯ ನವನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನವನಗರ.ಶಾಲೆಯಲ್ಲಿ ಮಕ್ಕಳಿಗೆ 132 ದಿನಗಳ ಆಹಾರ ಧಾನ್ಯ,ಬೇಳೆ ,ಎಣ್ಣೆ ಹಾಗೂ ಉಪ್ಪು,ಮತ್ತು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು, ಸಾಮಾಜಿಕ ಅಂತರ ವನ್ನು ಪಾಲನೆ ಮಾಡಿ ವಿತರಣೆ ಮಾಡಲಾಯಿತು

ಎಸ್ ಡಿ.ಎಮ್. ಸಿ.ಗೌರವ ಉಪಾಧಕ್ಷರಾದ  ರಮೇಶ.ನಂದ್ಯಾಲ.ಅಧ್ಯಕ್ಷರಾದ ಶ್ರೀಮತಿ ರಜಿಯಾಬಾನು.ಸಾವಂತನವರ,ನವನಗರ ನೋಡಲ್ ಬಿ.ಆರ್.ಪಿ.ಗಳಾದ ಎನ್. ಡಿ. ರಾಚನಗೌಡರ.ಸಿ.ಆರ್.ಪಿ ಗಳಾದ ಶ್ರೀಮತಿ. ಲೀಲಾ.ತಡಸದ.ನವನಗರದ ಹಿರಿಯರಾದ ಬಾಲಾಜಿಯವರು.ಹಾಗೂ ಶಾಲೆಯ ಪ್ರಧಾನ ಗುರುಗಳಾದ ಐ.ಐ.ಮುಲಾನವರ ಹಾಗೂ ಎಲ್ಲಾ ಸಿಬ್ಬಂದಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.