ಶಾಲೆಗಳಲ್ಲಿ ಬಿಸಿ ಊಟ ಮಾಡಲು ಸಿದ್ದತೆ ಮಾಡಿ – ಶಾಲೆಗಳಿಗೆ ಅಕ್ಷರ ದಾಸೋಹ ಅಧಿಕಾರಿಗಳ ಸೂಚನೆ

Suddi Sante Desk

ಬೆಂಗಳೂರು –

ಅಕ್ಟೋಬರ್ 21 ರಿಂದ ಶಾಲೆಗಳಲ್ಲಿ ಬಹುತೇಕ ಪ್ರಮಾಣದಲ್ಲಿ ಬಿಸಿ ಊಟ ಆರಂಭವಾಗಲಿದ್ದು ಹೀಗಾಗಿ ಎಲ್ಲಾ ಸಿದ್ದತೆ ಗಳನ್ನು ಮಾಡಿಕೊಳ್ಳಲು ಅಕ್ಷರ ದಾಸೋಹ ಅಧಿಕಾರಿಗಳು ಸೂಚನೆ ನೀಡಿದ್ದಾರೆ

ಹೌದು ಇಂದು ಈ ಕುರಿತು ಜೂಮ್ ಸಭೆ ನಡೆದಿದ್ದು ಹೀಗಾಗಿ ಈ ಕೂಡಲೇ ಶಾಲೆಗಳಲ್ಲಿ ಬಿಸಿ ಊಟ ಮಾಡಲು ಎಲ್ಲಾ ಸಿದ್ದತೆ ಗಳನ್ನು ಮಾಡಿಕೊಳ್ಳು ವಂತೆ ಅಧಿಕಾರಿಗಳು ಸೂಚನೆ ಯನ್ನು ನೀಡಿದ್ದಾರೆ ಹೀಗಾಗಿ ಅಕ್ಟೋಬರ್ 21 ರಿಂದ ಶಾಲೆ ಗಳಲ್ಲಿ ಬಿಸಿ ಊಟ ಆರಂಭವಾಗಲಿದೆ.ಈ ಕುರಿತು ಶಿವಮೊಗ್ಗ ಜಿಲ್ಲಾ ಪಂಚಾಯತ ಅಧಿಕಾರಿಗಳು‌ ಕೂಡಾ ಸರ್ಕಾರ ದ ಸೂಚನೆಯಂತೆ ಆದೇಶವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.