ಧಾರವಾಡ –
ಅವರೊಬ್ಬರು ದೊಡ್ಡ ಆಗರ್ಭ ಶ್ರೀಮಂತ ಕುಟುಂಬದ ,ಅದರಲ್ಲೂ ರಾಜಕೀಯ ಹಿನ್ನೆಲೆಯ ಒಂದು ಹೆಸರಾಂತ ಮನೆನತದ ದಿಟ್ಟ ಮಹಿಳೆ.ಎಷ್ಟೋ ಅವಕಾಶಗಳು ಏನೆಲ್ಲಾ ಉತ್ತಮವಾದ ರೀತಿಯಲ್ಲಿ ರಾಜಕೀಯದಲ್ಲಿ ಬೆಳೆಯಲು ದಾರಿಗಳಿದ್ದರೂ ತಾವು ಯಾವುದಕ್ಕೂ ಆಸೆ ಮಾಡದೆ ಪತಿಯನ್ನು ಶಾಸಕರನ್ನಾಗಿ ನಂತರ ಮಗನನ್ನು ಕೂಡಾ ಈಗ ಶಾಸರನ್ನು ಮಾಡಿದ ಮಹಾನ್ ತಾಯಿ ಇವರು .

ಹೌದು ಇವರೇ ಶ್ರೀಮತಿ ಇಂದಿರಾ ಅಯ್ಯಪ್ಪ ದೇಸಾಯಿ. ಸಧ್ಯ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಧಣಿ ಎಂದೇ ಹೆಸರಾದ ದೇಸಾಯಿ ಮನೆತನದ ಅಮೃತ ದೇಸಾಯಿ ಅವರ ತಾಯಿ. ಅವರಿಗೆ ಇಂದು 70 ನೇ ಹುಟ್ಟು ಹಬ್ಬದ ಸಂಭ್ರಮ

ಶ್ರೀಮತಿ ಇಂದಿರಾ ಅಯ್ಯಪ್ಪ ದೇಸಾಯಿ. ದೊಡ್ಡ ಮನೆತನದ ಕುಟುಂಬದ ಅದರಲ್ಲೂ ರಾಜಕೀಯ ಹಿನ್ನೆಲೆಯ ಕುಟುಂಬದ ಹೆಸರಾಂತ ಮನೆತನದ ಹೆಮ್ಮೆಯ ಮಾತೆ.

ಈ ಹಿಂದೆ ಕುಟುಂಬದಲ್ಲಿ ರಾಜಕೀಯ ದಲ್ಲಿ ಎಷ್ಟೋ ಅವಕಾಶಗಳು ಇದ್ದರೂ ಕೂಡಾ ಅದರಲ್ಲೂ ಇವರ ತಂದೆ ಸಹಕಾರಿ ಸಂಘದ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡಿದ್ದರು.

ಇನ್ನೂ 1972 ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೊಂದು ಕಡೆಗೆ ಮಾಜಿ ಶಾಸಕರಾಗಿದ್ದ ಅಯ್ಯಪ್ಪ ಬಸವರಾಜ ದೇಸಾಯಿ ಅವರ ತಂದೆ ಅಭ್ಯರ್ಥಿ ಯಾಗಿದ್ದರು. ಅವಾಗಿನಿಂದ ಹಂದಿಗನೂರು ಮಾಮಲೇ ದೇಸಾಯಿ ಮತ್ತು ಹಂಗರಕಿ ಕುಟುಂಬಗಳ ಎರಡು ಮನೆತನದ ಬಂಧನದ ಬೆಸುಗೆ ಬೆಸೆಯಿತು.

ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದ ದೇಸಾಯಿ ಮನೆತನದ ಸೊಸೆಯಾಗಿ ಬಂದ ನಂತರ ಎಷ್ಟೋ ಅವಕಾಶಗಳು ಇದ್ದರೂ ಕೂಡಾ ರಾಜಕೀಯ ದತ್ತ ಮುಖಮಾಡದ ಇಂದಿರಮ್ಮ ದೇಸಾಯಿ ಮನೆತನಕ್ಕೆ ಸೊಸೆಯಾಗಿ ಬಂದ ನಂತರ

ಪತಿಯನ್ನು ಶಾಸಕರನ್ನಾಗಿ ಮಾಡಿದರು.ನಂತರ ಮಗನನ್ನು ಈಗ ಶಾಸಕರನ್ನಾಗಿ ಮಾಡಿ ದೊಡ್ಡ ಮನೆತನದ ತುಂಬು ಕುಟುಂಬದ ಹೆಮ್ಮೆಯ ತಾಯಿಯಾಗಿದ್ದಾರೆ

ಇಬ್ಬರು ಪುತ್ರರಾದ ಬಸವರಾಜ ದೇಸಾಯಿ, ಇನ್ನೂ ಸಧ್ಯ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ಗಿರುವ ಅಮೃತ ದೇಸಾಯಿ ಅವರೊಂದಿಗೆ ಸೊಸೆಯಂದಿರರಾದ ಶ್ರೀಮತಿ ಪ್ರೀಯಾ ಅಮೃತ ದೇಸಾಯಿ, ಪ್ರೇಮಾ ಬಸವರಾಜ ದೇಸಾಯಿ

ಇವರೊಂದಿಗೆ ಮೊಮ್ಮಕ್ಕಳಾದ ಹಂಸಿನಿ, ಸ್ವರೂಪಿನಿ,ಆರೋಶ್ರೀ,ಹರ್ಷಿತಾ,ವೃಂದಾ ಹೀಗೆ ಮೊಮ್ಮಕ್ಕಳು

ತುಂಬಿದ ಕುಟುಂಬದ ಹೆಮ್ಮೆಯ ಮಾತೆಗೆ ಇವತ್ತು 70 ರ ಹುಟ್ಟು ಹಬ್ಬದ ಸಂಭ್ರಮ. ಸದಾ ಕಾಲವೂ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ನಗು ನಗುತ್ತಾ ಇರುವ ಮಾತೆಗೆ ಹುಟ್ಟು ಹಬ್ಬದ ಶುಭಾಶಯಗಳು. *Happy Birthday Indiramm*

ಇನ್ನೂ ಕುಟುಂಬದ ಹೆಮ್ಮೆಯ ತಾಯಿಗೆ ಮನೆತನದ ಸದಸ್ಯರಾದ ಮಂಜು ಹೊಂಗಲ, ಪ್ರಕಾಶ ಕಟ್ಟಿ, ಮಂಜು ಜಾಧವ, ಮಂಜು ಹಿರೇಮಠ,ಆತ್ಮಾನಂದ, ಸೋಮಶೇಖರ್

ಬೀರನೂರ,ಅಕ್ಷಯ ಆರೇರ,ಖಾಸಿಂ ಅವಟೆ, ಜಗದೀಶ್, ಚನ್ನಪ್ಪ ಗಾಣಿಗೇರ,ಭೀಮಾಶಂಕರ, ಗಂಗಪ್ಪ ಏಳೂರು,ಶಿವಪ್ಪ ಹೊಂಗಲ,ಸಂತೋಷ ಲದ್ದಿಗಟ್ಟಿ,ಶಂಕರ್ ಮುಗದ ಹೀಗೆ ಎಲ್ಲಾ ಸದಸ್ಯರಿಂದಲೂ Happy Birthday ಅಮ್ಮಾ.