ಕರ್ತವ್ಯ ಲೋಪ DDPI ಕಚೇರಿ ‘FDA’ ಅಮಾನತು – ಕರ್ತವ್ಯ ಲೋಪ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶ…..

Suddi Sante Desk

ಹಾಸನ –

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹಾಸ‌ನ DDPI ಕಚೇರಿ ಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ಮಾಡು ತ್ತಿದ್ದ ಈರೇಗೌಡ ಅವರನ್ನು ಅಮಾನತು ಮಾಡಲಾಗಿದೆ

ಹೌದು ಈರೇಗೌಡ ಪ್ರಥಮ ದರ್ಜೆ ಸಹಾಯಕರು ಉಪ ನಿರ್ದೇಶಕರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇನ್ನೂ ಪ್ರಮುಖಗಾಗಿ ಹಾಸನ ಜಿಲ್ಲೆಯಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕರ್ತವ್ಯ ವನ್ನು ನಿರ್ವಹಣೆ ಮಾಡುತ್ತಿದ್ದವರಿಗೆ ಗೌರವ ಧನ ವನ್ನು ಪಾವತಿಸದೇ ವಿನಾಕಾರಣ ವಿಳಂಬ ಧೋರಣೆಯನ್ನು ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬಂದಿದ್ದವು

ಉದ್ದೇಶ ಪೂರ್ವಕವಾಗಿ ಇವರು ವಿಳಂಬ ಮಾಡುತ್ತಿರು ವುದು ಕಂಡು ಬಂದಿದೆ ಈ ಒಂದು ವಿಚಾರ ಕುರಿತು ಈ ಹಿಂದೆ ಎಷ್ಟೋ ಬಾರಿ ಹೇಳಿದರು ಕೂಡಾ ಸ್ಪಂದಿಸದ ಹಿನ್ನಲೆಯಲ್ಲಿ ಕರ್ತವ್ಯ ದಿಂದ ಅಮಾನತು ಮಾಡಿ ಆದೇಶ ವನ್ನು ಮಾಡಲಾಗಿದೆ

ಲೋಪ ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿ ವರ್ತನೆ ಮೇಲೆ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರದ ಡಾ ವಿಶಾಲ್ ಆರ್ ಇವರನ್ನು ಅಮಾನತು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.