This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ವಯೋನಿವೃತ್ತಿಯಾದ ಶಿಕ್ಷಕಿ ವಿ ಕಮಲಮ್ಮ ಅವರಿಗೆ ಆತ್ಮೀಯ ಸನ್ಮಾನ ಬೀಳ್ಕೊಡಿಕೆ…..

WhatsApp Group Join Now
Telegram Group Join Now

ಮೈಸೂರು –

ಕಳೆದ ಹಲವು ವರ್ಷಗಳಿಂದ ಸಾರ್ಥಕವಾಗಿ ಶಿಕ್ಷಕಿ ವೃತ್ತಿಯನ್ನು ಮಾಡಿ ನಿವೃತ್ತಿಯಾದ ಮೈಸೂರು ತಾಲ್ಲೂಕಿನ ನಮ್ಮ ಮೆಲ್ಲಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಕಮಲಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಒಂದು ಶಾಲೆಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ವಯೋನಿವೃತ್ತಿ ಹೊಂದಿ ದ ಶಿಕ್ಷಕಿ ವಿ. ಕಮಲಮ್ಮ ಅವರನ್ನು ಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.ವಲಯ ಸಂಪ ನ್ಮೂಲ ವ್ಯಕ್ತಿ ಎಸ್. ದೀಪು, ಶಾಲೆಯ ಮುಖ್ಯ ಶಿಕ್ಷಕಿ ಎನ್. ಅನುಪಮ, ಹಾರೋಹಳ್ಳಿ ಶಾಲೆಯ ಶಿಕ್ಷಕ‌ ಸಂತೋಷ ಎಸ್. ಶೆಟ್ಟಿ, ಶಿಕ್ಷಕ‌ರಾದ ಸುನೀಲ್ ಕುಮಾರ್, ಹಿರಿಯ ಶಿಕ್ಷಕ ಆನಂದಮೂರ್ತಿ, ಟಿ. ಸತೀಶ್ ಜವರೇಗೌಡ ಹಾಗೂ ಶಿಕ್ಷಕ ವೃಂದದವರು ಈ ಒಂದು ಅರ್ಥಪೂರ್ಣವಾದ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದ ರು.


Google News

 

 

WhatsApp Group Join Now
Telegram Group Join Now
Suddi Sante Desk