This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಅಪ್ಘಾನಿಸ್ತಾನ – ಇನ್ನೂ ಎರಡು ಓವರ್ ಬಾಕಿ ಇರುವಾಗಲೇ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ಕಂಡ ಅಪ್ಘಾನಿಸ್ತಾನ ಟೀಮ್…..

ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಅಪ್ಘಾನಿಸ್ತಾನ – ಇನ್ನೂ ಎರಡು ಓವರ್ ಬಾಕಿ ಇರುವಾಗಲೇ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ಕಂಡ ಅಪ್ಘಾನಿಸ್ತಾನ ಟೀಮ್…..
WhatsApp Group Join Now
Telegram Group Join Now

ಚೆನೈ

ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ ಅಪ್ಘಾನಿಸ್ತಾನ – ಇನ್ನೂ ಎರಡು ಓವರ್ ಬಾಕಿ ಇರುವಾಗಲೇ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ಕಂಡ ಅಪ್ಘಾನಿಸ್ತಾನ ಟೀಮ್

ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದ್ದು ಪಾಕಿಸ್ತಾನ ತಂಡಕ್ಕೆ ಅಪ್ಘಾನಿ ಸ್ತಾನ ತಂಡವು ಸೋಲಿನ ರುಚಿಯನ್ನು ತೋರಿ ಸಿದೆ.ಹೌದು ವಿಶ್ವಕಪ್ ನ 22ನೇ ಪಂದ್ಯದಲ್ಲಿ ಈ ಒಂದು ಅಚ್ಚರಿಯ ಫಲಿತಾಂಶವು ಹೊರಬಿದ್ದಿದೆ.

ಅಫ್ಘಾನ್‌ ವಿರುದ್ಧ ಪಾಕಿಸ್ತಾನವು ಹೀನಾಯ ಸೋಲು ಕಂಡು ಸೆಮೀಸ್‌ ಹಾದಿಯನ್ನು ಇನ್ನಷ್ಟು ಕಠಿಣ ಮಾಡಿಕೊಂಡಿದೆ. ಚೆನ್ನೈನಲ್ಲಿ ನಡೆದ ಎರಡು ತಂಡಗಳ ನಡುವಿನ ಮುಖಾಮುಖಿ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್‌ ಗಳಲ್ಲಿ 5 ವಿಕೆಟ್‌ಗೆ 282 ರನ್ ಗಳಿಸಿತು. ನಂತರ ಈ ಒಂದು ಮೊತ್ತವನ್ನು ಬೆನ್ನಟ್ಟಿದ ಅಫ್ಘಾನ್‌ ತಂಡವು ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ಪಾಕ್‌ ತಂಡಕ್ಕೆ ಬಿಗ್‌ ಶಾಕ್‌ ನೀಡಿತು.

ಅಂತಿಮವಾಗಿ ಅಫ್ಘಾನಿಸ್ತಾ ತಂಡವು 49 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 286 ರನ್‌ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಪಾಕ್‌ ತಂಡಕ್ಕೆ ಮತ್ತೊಂದು ಹೀನಾಯ ಸೋಲು ಅನುಭವಿಸಿ ಸೆಮೀಸ್‌ ಹಾದಿಯನ್ನು ಇನ್ನಷ್ಟು ಕಠಿಣ ಮಾಡಿ ಕೊಂಡಿದೆ.ಇನ್ನು, ಟಾಸ್ ಸೋತು ಮೊದಲು ಬೌಲಿಂಗ್‌ ಮಾಡಿದರೂ

ಉತ್ತಮ ದಾಳಿ ನಡೆಸಿದ ಅಫ್ಘಾನ್‌ ತಂಡ, ಬಳಿಕ ಪಾಕಿಸ್ತಾನ ನೀಡಿದ 283 ರನ್‌ಗಳ ಗುರಿಯನ್ನು ಉತ್ತಮ ಆರಂಭದೊಂ ದಿಗೆ ಬೆನ್ನಟ್ಟಿತು. ಅಫ್ಘಾನ್‌ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಬರೋಬ್ಬರಿ 130 ರನ್‌ಗಳ ಜೊತೆಯಾಟವಾಡಿ ದರು. ಈ ಮೂಲಕ ಗೆಲುವಿನ ಆಸೆಯನ್ನು ಮೂಡಿಸಿದರು.

ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಚೆನೈ…..


Google News

 

 

WhatsApp Group Join Now
Telegram Group Join Now
Suddi Sante Desk